ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾ “ಡೆವಿಲ್ “ಗೆ ಯಾರು ಹೀರೋಯಿನ್. ...?

2024ರ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲೇಬೇಕು ಅನ್ನೋದು ದರ್ಶನ್ ಅವರ ಆಸೆಯಂತೆ.  ಆದ್ರೆ ನೀವು ನೋಡಿದ ಹಾಗೇ ದರ್ಶನ್ ಅವರ ಕೈಗೆ ಪೆಟ್ಟಾಗಿರೋದು ಗೊತ್ತೇ ಇದೆ.   ಡಿ ಬಾಸ್ ನಟನೆಯ ಡೆವಿಲ್ ಸಿನಿಮಾ ಟೈಟಲ್ ಸಖತ್ ಕಿಕ್ ಇದೆ.   

Written by - YASHODHA POOJARI | Last Updated : Apr 3, 2024, 04:02 PM IST
  • ಕಾಟೇರ' ಬ್ಲಾಕ್‌ಬಸ್ಟರ್ ಬಳಿಕ 'ಡೆವಿಲ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
  • ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಡೆವಿಲ್' ಚಿತ್ರದ ಟೀಸರ್ ತೆರೆಕಂಡು ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಸಿಕ್ಕಿತ್ತು.
  • ಇದೀಗ ಮ್ಯಾಟರ್ ಏನಪ್ಪಾ ಅಂದ್ರೆ ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರ ಜೊತೆ ಡುಯೆಟ್ ಆಡೋದಕ್ಕೆ ಯಾವ ಹೀರೋಯಿನ್ ಅನ್ನೋ ಪ್ರಶ್ನೆ ಅಭಿಮಾನಿಗಳದ್ದಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾ “ಡೆವಿಲ್ “ಗೆ ಯಾರು ಹೀರೋಯಿನ್. ...? title=

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಯಿದೆ.  ಈಗಾಗ್ಲೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ ಅನ್ನೋ ಮಾಹಿತಿ ಆಲ್ರೆಡಿ ಎಲ್ಲರಿಗೂ ಗೊತ್ತಿರೋ ವಿಚಾರ.  2024ರ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲೇಬೇಕು ಅನ್ನೋದು ದರ್ಶನ್ ಅವರ ಆಸೆಯಂತೆ.  ಆದ್ರೆ ನೀವು ನೋಡಿದ ಹಾಗೇ ದರ್ಶನ್ ಅವರ ಕೈಗೆ ಪೆಟ್ಟಾಗಿರೋದು ಗೊತ್ತೇ ಇದೆ.   ಡಿ ಬಾಸ್ ನಟನೆಯ ಡೆವಿಲ್ ಸಿನಿಮಾ ಟೈಟಲ್ ಸಖತ್ ಕಿಕ್ ಇದೆ. ಪ್ರಕಾಶ್‌ ವೀರ್ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ. 

ಕಾಟೇರ' ಬ್ಲಾಕ್‌ಬಸ್ಟರ್ ಬಳಿಕ 'ಡೆವಿಲ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಡೆವಿಲ್' ಚಿತ್ರದ ಟೀಸರ್ ತೆರೆಕಂಡು ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಸಿಕ್ಕಿತ್ತು.  ಇದೀಗ ಮ್ಯಾಟರ್ ಏನಪ್ಪಾ ಅಂದ್ರೆ  ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರ ಜೊತೆ ಡುಯೆಟ್ ಆಡೋದಕ್ಕೆ ಯಾವ ಹೀರೋಯಿನ್ ಅನ್ನೋ ಪ್ರಶ್ನೆ ಅಭಿಮಾನಿಗಳದ್ದಾಗಿದೆ.  

ಇದನ್ನೂ ಓದಿ- ಪ್ರಭುದೇವ ಜೊತೆ ಮದುವೆಯಾಗಲು ನಯನತಾರಾ ʻಈ ಧರ್ಮʼ ತೊರೆದು ಹಿಂದೂ ಮತಾಂತರಗೊಂಡರೇ!!

ಯಾರಪ್ಪ ಆ ಲಕ್ಕಿ ಸುಂದರಿ ಅನ್ನೋದರ ಬಗ್ಗೆ ಚರ್ಚೆ ಕೂಡ ಗಾಂಧಿನಗರದಲ್ಲಿ ಹೆಚ್ಚಿದೆ. ಇನ್ನೂ ಡೆವಿಲ್ ಸಿನಿಮಾ ಬಗ್ಗೆ ಹೇಳೋದಾದರೆ ದರ್ಶನ್ ಲುಕ್ಕು, ಮ್ಯಾನರಿಸಂ, ಪಾಪು ಕಥೆ ಅಭಿಮಾನಿಗಳಿಗೆ ಸಖತ್ ಮಜಾ ಕೊಟ್ಟಿತ್ತು. ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಆಗಿದೆ. 

ಇದನ್ನೂ ಓದಿ- Chaitra J Achar: ʻಅನಿಮಲ್ʼ ಸಿನಿಮಾ ಸಾಂಗ್‌ಗೆ ಚೈತ್ರಾ-ಕಿಶನ್ ಸಖತ್‌ ಬೋಲ್ಡ್ ಡ್ಯಾನ್ಸ್ ಮೂವ್ಸ್: ವೈರಲ್‌ ವಿಡಿಯೋ!

ಡೆವಿಲ್' ಅಭಿಮಾನಿಗಳಿಗಂತ್ಲೇ ಹೇಳಿ ಮಾಡಿಸಿರುವ ಕಥೆ ಎಂದು ಹೇಳಲಾಗ್ತಿದೆ. ಇನ್ನು ದರ್ಶನ್ ಲುಕ್ ಕೂಡ ಕುತೂಹಲ ಮೂಡಿಸಿದ್ದು ಚಿತ್ರದಲ್ಲಿ ನೆಗೆಟಿವ್ ಶೇಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News