Jyothi Rai: ಅಶ್ಲೀಲ ಉಡುಪಿನಲ್ಲಿ ಕಿರುತೆರೆ ನಟಿ..! ಸಿರೀಯಲ್‌ನಲ್ಲಿ ಶಾಂತಿ ಸೋಷಿಯಲ್‌ ಮಿಡಿಯಾದಲ್ಲಿ ಡಿಸ್ಕೋ ಶಾಂತಿ ಎಂದ ನೆಟಿಜನ್ಸ್‌

Jyothi Rai Viral Post: ತೆಲುಗು ಮತ್ತು ಕನ್ನಡದ ಕಿರುತೆರೆ ಮೇಲೆ ಫೇಮಸ್ ಆಗಿರುವ ನಟಿ ಜ್ಯೋತಿ ರಾಯ್... ಇತ್ತೀಚೆಗೆ ವೈಯಕ್ತಿಯ ವಿಚಾರವಾಗಿ ಸುದ್ದಿಯಲ್ಲಿದ್ದರು.. ಆದರೆ ಇದೀಗ ತೀರಾ ಶಾರ್ಟ್‌ ಬಟ್ಟೆ ಧರಿಸಿ ಮತ್ತೊಮ್ಮೆ ಹಾಟ್‌ಟಾಫಿಕ್‌ ಆಗಿದ್ದಾರೆ.. 

Written by - Savita M B | Last Updated : Nov 22, 2023, 04:05 PM IST
  • ಜ್ಯೋತಿ ರೈ ಸದ್ಯ ಪ್ರೆಟಿ ಗರ್ಲ್ ಎಂಬ ವೆಬ್ ಸೀರಿಸ್ ನಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ
  • ನಟಿ ಆಗಾಗ್ಗೆ ಆ ವೆಬ್ ಸರಣಿಗೆ ಸಂಬಂಧಿಸಿದ ಅಪ್‌ಡೇಟ್‌ಗಳನ್ನು ಪೋಸ್ಟ ಮಾಡುತ್ತಿರುತ್ತಾರೆ..
  • ನಟಿ ಆನ್-ಸ್ಕ್ರೀನ್ ನೋಟಕ್ಕೂ ಆಕೆಯ ಆಫ್-ಸ್ಕ್ರೀನ್ ನೋಟಕ್ಕೂ ಯಾವುದೇ ಸಂಬಂಧವಿಲ್ಲ.
Jyothi Rai: ಅಶ್ಲೀಲ ಉಡುಪಿನಲ್ಲಿ ಕಿರುತೆರೆ ನಟಿ..! ಸಿರೀಯಲ್‌ನಲ್ಲಿ ಶಾಂತಿ ಸೋಷಿಯಲ್‌ ಮಿಡಿಯಾದಲ್ಲಿ ಡಿಸ್ಕೋ ಶಾಂತಿ ಎಂದ ನೆಟಿಜನ್ಸ್‌   title=

Jyothi Rai: ಜ್ಯೋತಿ ರೈ ಸದ್ಯ ಪ್ರೆಟಿ ಗರ್ಲ್ ಎಂಬ ವೆಬ್ ಸೀರಿಸ್ ನಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ನಟಿ ಆಗಾಗ್ಗೆ ಆ ವೆಬ್ ಸರಣಿಗೆ ಸಂಬಂಧಿಸಿದ ಅಪ್‌ಡೇಟ್‌ಗಳನ್ನು ಪೋಸ್ಟ ಮಾಡುತ್ತಿರುತ್ತಾರೆ..  

ಹಲವು ಕಿರುತೆರೆ ಧಾರಾವಾಹಿಗಳನ್ನು ಮಾಡಿರುವ ಜ್ಯೋತಿ ರೈ ಪ್ರಸ್ತುತ ತಮ್ಮ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಧಾರಾವಾಹಿಗಳ ಜೊತೆಗೆ ಜ್ಯೋತಿ ರೈ ವೆಬ್ ಸಿರೀಸ್ ಕೂಡ ಮಾಡುತ್ತಿದ್ದಾರೆ. ಪ್ರಸ್ತುತ 38 ವರ್ಷದವರಾದ.. ನಟಿ ಆನ್-ಸ್ಕ್ರೀನ್ ನೋಟಕ್ಕೂ ಆಕೆಯ ಆಫ್-ಸ್ಕ್ರೀನ್ ನೋಟಕ್ಕೂ ಯಾವುದೇ ಸಂಬಂಧವಿಲ್ಲ.  

ಇದನ್ನೂ ಓದಿ-ಬಿಗ್‌ ಬಾಸ್‌ ಸ್ಪರ್ಧಿಗಳ ಹೊಡೆದಾಟಕ್ಕೆ ಕಾರಣವಾಯ್ತು ʼಹೂʼ..! ದೋಸ್ತಿಗಳ ಮಧ್ಯ ಜಿದ್ದಾಜಿದ್ದಿ

ಧಾರಾವಾಹಿಗಳಲ್ಲಿ ತಾಯಿ-ಅಕ್ಕತಂಗಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಜ್ಯೋತಿ ರಾಯ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫಾಲೋವರ್ಸ್ ಗಳಿಂದ ಜನಪ್ರಿಯವಾಗುತ್ತಿದ್ದಾರೆ. ಈಗಾಗಲೇ ಮದುವೆಯಾಗಿರುವ ನಟಿ ಮೊದಲ ಪತಿಯಿಂದ ಬೇರ್ಪಟ್ಟು ಸದ್ಯ ಕನ್ನಡದ ಯುವ ನಿರ್ದೇಶಕರೊಬ್ಬರನ್ನು ಪ್ರೀತಿಸುತ್ತಿದ್ದು.. ಇಬ್ಬರೂ ಮದುವೆಯಾಗಿದ್ದಾರೆ ಎಂಬ ವರದಿಗಳೂ ಇವೆ. 

ಜ್ಯೋತಿ ರಾಯ್ ಇತ್ತೀಚೆಗೆ ತಾವು ನಟಿಸಿರುವ ವೆಬ್‌ ಸರಣಿಯ ಅಪ್ಡೇಟ್‌ನ್ನು ಅಶ್ಲೀಲ ರೀತಿಯಲ್ಲಿ ಪೋಟೋ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದು.. ಪ್ರೆಟಿ ಗರ್ಲ್ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಜ್ಯೋತಿ ರಾಯ್ ಘೋಷಿಸಿದ್ದಾರೆ. ಸದ್ಯ ಈ ಪೋಟೋಗಳಿಗೆ ನೆಟ್ಟಿಗರಿಂದ ಟೀಕೆಗಳ ಸುರಿಮಳೆಯೇ ಸುರಿಯುತ್ತಿದೆ..   

ಇದನ್ನೂ ಓದಿ-ಅಭಿಮಾನಿಗಳ ಮನೆಗೆ ದಿಢೀರ್ ಎಂಟ್ರಿ ಕೊಟ್ಟ ನಾಗ ಚೈತನ್ಯ..! ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News