Men's Health: ಪುರುಷರಲ್ಲಿ ಶಾರೀರಿಕ ದೌರ್ಬಲ್ಯ ದೂರಾಗಿಸುತ್ತದೆ ಬೆಳ್ಳುಳ್ಳಿ, ಈ ರೀತಿ ಬಳಕೆ ಮಾಡಿ

Men's Health: ಪುರುಷರಲ್ಲಿನ ಶಾರೀರಿಕ ದೌರ್ಬಲ್ಯವನ್ನು ದೂರಾಗಿಸಲು ಹಲವು ಉಪಾಯಗಳಿವೆ. ಆದರೆ, ಬೆಳ್ಳುಳ್ಳಿ ಬಳಕೆಯಿಂದ ಪುರುಶರಲ್ಲಿನ ಶಾರೀರಿಕ ದೌರ್ಬಲ್ಯವನ್ನು ಕೂಡ ನಿವಾರಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ?   

Written by - Nitin Tabib | Last Updated : Jun 19, 2022, 06:21 PM IST
  • ಶೀತ ಮತ್ತು ಜ್ವರ ಇರುವವರು ಬೆಳ್ಳುಳ್ಳಿಯನ್ನು ಸೇವಿಸಿದರೆ ಅದರಿಂದ ಲಾಭ ಸಿಗುತ್ತದೆ.
  • ಮೂಳೆಗಳ ಬೆಳವಣಿಗೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
  • ಅಷ್ಟೇ ಅಲ್ಲ ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
Men's Health: ಪುರುಷರಲ್ಲಿ ಶಾರೀರಿಕ ದೌರ್ಬಲ್ಯ ದೂರಾಗಿಸುತ್ತದೆ ಬೆಳ್ಳುಳ್ಳಿ, ಈ ರೀತಿ ಬಳಕೆ ಮಾಡಿ title=
Men's Health

Men's Health: ವೈವಾಹಿಕ ಜೀವನ ಸರಿಯಾಗಿಲ್ಲದ ಪುರುಷರು ತಮ್ಮ ಡಯಟ್ ನಲ್ಲಿ ಬೆಳ್ಳುಳ್ಳಿಯನ್ನು ಶಾಮೀಲುಗೊಳಿಸಬಹುದು. ಇದರಿಂದ ಶಾರೀರಿಕ ದೌರ್ಬಲ್ಯ ದೂರಾಗುವುದರ ಜೊತೆಗೆ ಪತ್ನಿಯ ಜೊತೆಗಿನ ಸಂಬಂಧ ಕೂಡ ಸುಧಾರಣೆಯಾಗುತ್ತದೆ. ಅಂದರೆ, ಶಾರೀರಿಕ ದೌರ್ಬಲ್ಯ ಎದುರಿಸುತ್ತಿರುವ ಪುರುಷರ ಪಾಲಿಗೆ ಬೆಳ್ಳುಳ್ಳಿ ಸೇವನೆ ಲಾಭದಾಯಕವಾಗಿದೆ ಮತ್ತು ಅವರ ತಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಶಾಮೀಲುಗೊಳಿಸಬೇಕು. ಆದರೆ, ಬೆಳ್ಳುಳ್ಳಿಯನ್ನು ನೀವು ನಿಯಮಿತವಾಗಿ ಸೇವಿಸುತ್ತಿರುವಿರಿ ಎಂಬುಂದನ್ನು ನೀವು ನೆನಪಿನಲ್ಲಿಡಿ. 

ಬೆಳ್ಳುಳ್ಳಿ ಸೇವನೆಯಿಂದಾಗುವ ಲಾಭಗಳು
>> ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ರಾತ್ರಿ ಹೊತ್ತು ಬೆಳ್ಳುಳ್ಳಿಯನ್ನು ಸೇವಿಸಬೇಕು.
>> ತೂಕ ಇಳಿಕೆಗೂ ಕೂಡ ಇದು ತುಂಬಾ ಲಾಭಕಾರಿಯಾಗಿದೆ.
>> ಶೀತ ಮತ್ತು ಜ್ವರ ಇರುವವರು ಬೆಳ್ಳುಳ್ಳಿಯನ್ನು ಸೇವಿಸಿದರೆ ಅದರಿಂದ ಲಾಭ ಸಿಗುತ್ತದೆ.
>> ಮೂಳೆಗಳ ಬೆಳವಣಿಗೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
>> ಅಷ್ಟೇ ಅಲ್ಲ ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
>> ನೆನಪಿನ ಶಕ್ತಿ ಹೆಚ್ಚಿಸಲು ಬೆಳ್ಳುಳ್ಳಿ ತುಂಬಾ ಉಪಯುಕ್ತ.

ಇದನ್ನೂ ಓದಿ-Diabetes: ಈ ಹಣ್ಣು ಅಲ್ಲ, ಈ ಹಣ್ಣಿನ ಗಿಡದ ಎಲೆಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು

ಈ ಕಾಯಿಲೆಗಳಲ್ಲಿಯೂ ಕೂಡ ಬೆಳ್ಳುಳ್ಳಿ ಸೇವನೆ ಲಾಭಕರಿಯಾಗಿದೆ
ಬೆಳ್ಳುಳ್ಳಿ ಸೇವನೆಯಿಂದ ಹಲವು ಆರೋಗ್ಯಕರ ಲಾಭಗಳಿವೆ. ಇದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದು. ಅಂದರೆ, ಆರೋಗ್ಯದಿಂದಿರಲು ಬೆಳ್ಳುಳ್ಳಿ ತುಂಬಾ ಲಾಭಕಾರಿಯಾಗಿದೆ. ಹೀಗಾಗಿ ನೀವು ಇದನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಬೇಕು. ಅದರಲ್ಲಿಯೂ ವಿಶೇಷವಾಗಿ ರಾತ್ರಿ ಹೊತ್ತು ಬೆಳ್ಳುಳ್ಳಿ ಸೇವನೆ ಹೆಚ್ಚುವರಿ ಲಾಭಗಳನ್ನು ನೀಡಲಿದೆ.

ಇದನ್ನೂ ಓದಿ-White Rice Disadvantages: ನೀವು ನಿತ್ಯ ಅನ್ನಕ್ಕಾಗಿ ಬಿಳಿ ಅಕ್ಕಿ ಬಳಸುತ್ತೀರುವಿರಾ? ಎಚ್ಚರ...! ಈ ಸುದ್ದಿಯನ್ನೊಮ್ಮೆ ಓದಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News