Sweet Potato Eating Benefits: ಸಿಹಿಗೆಣಸು ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ವಿಶೇಷವಾಗಿ ಆಂಥೋಸಯಾನಿನ್. ಸಿಹಿಗೆಣಸು ಪೋಷಕಾಂಶಗಳ ಖಜಾನೆಯಾಗಿದ್ದು, ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
Ginger For Weight Loss: ಶುಂಠಿಯು ಉಷ್ಣ ಸ್ವಭಾವವನ್ನು ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಮತ್ತು ದೇಹದಲ್ಲಿ ಶಾಖವನ್ನು ಉಂಟುಮಾಡಬಹುದು. ಆದರೆ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಬಹಳಷ್ಟು ಪ್ರಯೋಜನ ಪಡೆಯಬಹುದು.
Sleeping timings : ಸಾಮಾನ್ಯವಾಗಿ, ದೇಹಕ್ಕೆ ದಿನಕ್ಕೆ 7-8 ಗಂಟೆಗಳ ನಿದ್ರೆ ಬೇಕು. ಪ್ರತಿಯೊಬ್ಬ ಮನುಷ್ಯನು ಕನಿಷ್ಠ 7 ಗಂಟೆಗಳ ನಿದ್ದೆ ಮಾಡಬೇಕು. ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಮಾನವ ದೇಹಕ್ಕೆ ನಿದ್ರೆ ಮುಖ್ಯವಾಗಿದೆ. ಆದರೆ ಮಹಿಳೆಯರು ಮತ್ತು ಪುರುಷರ ನಡುವೆ ಯಾರು ಹೆಚ್ಚು ಸಮಯ ಮಲಗುತ್ತಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಬನ್ನಿ ಈಗ ಕಂಡುಹಿಡಿಯೋಣ.
White Hair remedy : ಬಿಳಿ ಕೂದಲನ್ನು ಕಪ್ಪು ಮಾಡಲು ಈರುಳ್ಳಿಯಂತಹ ನೈಸರ್ಗಿಕ ವಸ್ತುಗಳನ್ನು ಸಹ ನೀವು ಬಳಸಬಹುದು. ಈರುಳ್ಳಿಯನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ಬಿಳಿ ಕೂದಲು ಕಪ್ಪಾಗಿಸಬಹುದು. ಈರುಳ್ಳಿ ರಸವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅದು ಕೂದಲಿನ ಬೇರುಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ.
Hair growth tips : ಕೂದಲು ಉದುರುವುದನ್ನು ತಡೆಯಲು ಜನರು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ.. ಆದರೆ ಯಾವುದೇ ಫಲಿತಾಂಶ ಪಡೆದಯದೇ ಸುಮ್ಮನಾಗುತ್ತಾರೆ.. ನೀವು ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಬಯಸಿದರೆ ಈ ಕೆಳಗೆ ನೀಡಿರುವ ಸಲಹೆ ಪಾಲಿಸಿ..
Dark Circles treatment : ಅಸಮರ್ಪಕ ನಿದ್ರೆಯು ಚರ್ಮದ ಕೆಳಗಿರುವ ರಕ್ತನಾಳಗಳು ಊದಿಕೊಳ್ಳಲು ಮತ್ತು ಗೋಚರಿಸುವಂತೆ ಮಾಡುತ್ತದೆ, ಇದರ ಪರಿಣಾಮವಾಗಿ ಡಾರ್ಕ್ ಸರ್ಕಲ್ ಉಂಟಾಗುತ್ತದೆ. ಇದರಿಂದ ಪರಿಹಾರ ಪಡೆಯಲು ನೀವು ಬಯಸುವವರು ಈ ಕೆಳಗೆ ನೀಡಿರುವ ಸಲಹೆಗಳನ್ನು ಪ್ರಯತ್ನಿಸಬಹುದು.
Home Remedies for Stomach Pain: ಹೊಟ್ಟೆ ನೋವು ಅನೇಕ ಕಾರಣಗಳಿಂದ ಎದುರಾಗುತ್ತದೆ. ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು, ವಿಪರೀತ ಉಷ್ಣ ಇತ್ಯಾದಿಗಳಿಂದ ಹೊಟ್ಟೆ ನೋವು ಉಂಟಾಗುತ್ತದೆ.
high blood sugar remedy: ಶುಗರ್ ಲೆವೆಲ್ ಹೆಚ್ಚಾಗುವುದನ್ನು ತಡೆಯಲು ನಾವು ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯಲು ನೀರಿಗೆ ಇದನ್ನು ಬೆರೆಸಿ ಕುಡಿಯಬಹುದು.
Sugarcane juice side Effect: ಕಬ್ಬಿನ ಜ್ಯೂಸ್’ನಲ್ಲಿ ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದನ್ನು ಕುಡಿಯುವುದರಿಂದ ಶುಗರ್ ಲೆವೆಲ್ ಹೆಚ್ಚಾಗುತ್ತದೆ, ಇದು ಮಧುಮೇಹದ ಅಪಾಯವನ್ನೂ ಹೆಚ್ಚಿಸುತ್ತದೆ.
30 - 45ರ ವಯಸ್ಸಲ್ಲೂ ಕೂಡ ಗರ್ಭವನ್ನು ಧರಿಸಿದ ಉದಾಹರಣೆಗಳಿದೆ. ಇದು ಸಾಮಾನ್ಯವಾಗಿದೆ. ಕೆಲವು ಮಹಿಳೆಯರು ಈ ಸಂದರ್ಭದಲ್ಲಿ ಗರ್ಭ ಧರಿಸಿದವರು ಡಯಾಬಿಟಿಸ್ ತೊಂದರೆಗಳು ಥೈರಾಯಿಡ್ ಸಮಸ್ಯೆಗಳು ಇದ್ದು ಅದು ನಂತರ ಹೈಪೋಥೈರಾಯಿಡ್ ಸಮಸ್ಯೆಯಾಗಿ ಪರಿವರ್ತನೆ ಆಗುತ್ತದೆ.
Daily hair washing : ಅನೇಕ ಜನರು ಪ್ರತಿದಿನ ತಲೆ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಇದರಿಂದ ದೇಹದಲ್ಲಿ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ? ಕೂದಲು ಉದುರುವಿಕೆ ಹೆಚ್ಚಾಗುತ್ತದೆಯೇ..? ಎಂಬ ಪ್ರಶ್ನೆ ಅವರ ತಲೆಯಲ್ಲಿರುತ್ತದೆ.. ಈ ಕುರಿತು ಸ್ಪಷ್ಟತೆ ಇಲ್ಲಿದೆ..
Amazing Health Benefits Of Pumpkin: ಕುಂಬಳಕಾಯಿ ನಮ್ಮ ದೇಹದ ತೂಕವನ್ನು ಸುಲಭವಾಗಿ ನಷ್ಟ ಮಾಡುತ್ತದೆ. 245-50 ಗ್ರಾಂ ಕುಂಬಳಕಾಯಿಯಲ್ಲಿ ಕೇವಲ 50 ಕ್ಯಾಲೋರಿಗಳು ಲಭ್ಯವಿರುತ್ತದೆ. ಕುಂಬಳಕಾಯಿ ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.
Morninga Water: ಅದ್ಭುತವಾದ ನುಗ್ಗೆ ಸೊಪ್ಪನ್ನು ಶತಮಾನಗಳಿಂದ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿದೆ. ಆಯುರ್ವೇದದ ಪ್ರಕಾರ, ಬೆಳಗಿನ ದಿನಚರಿ ಆರಂಭಕ್ಕೂ ಮುನ್ನ ನುಗ್ಗೆ ಸೊಪ್ಪಿನ ನೀರನ್ನು ಕುಡಿಯುವುದು ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
Dry Fruit Health Benefits: ಒಣ ಹಣ್ಣುಗಳಾದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಮತ್ತು ವಾಲ್ನಟ್’ಗಳು ಹಲವು ರೀತಿಯ ಗುಣಗಳನ್ನು ಹೊಂದಿವೆ. ಈ ಪೋಷಕಾಂಶಗಳು ನಮ್ಮ ದೇಹಕ್ಕೆ ಒಂದಲ್ಲ ಹಲವಾರು ಪ್ರಯೋಜನಗಳನ್ನು ನೀಡುತ್ತವೆ.
Heat Stroke: ವೈದ್ಯರು ಸಾಮಾನ್ಯವಾಗಿ ಹೊರಗಿನ ಆಹಾರದಿಂದ ದೂರ ಕಾಪಾಡಿಕೊಳ್ಳಲು ಸಲಹೆ ನೀಡುತ್ತಾರೆ. ಕೆಲವರಿಗೆ ಕೆಲಸದ ನಿಮಿತ್ತ ಬಿಸಿಲಿನಲ್ಲಿಯೇ ಹೋಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚರ್ಮದ ದದ್ದುಗಳಾಗುವ ಸಾಧ್ಯತೆ ಹೆಚ್ಚು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.