ಭಾರತದಲ್ಲಿ 3 ಲಕ್ಷ ದಾಟಿದ ಕೊರೊನಾ ಸಾವಿನ ಪ್ರಕರಣಗಳ ಸಂಖ್ಯೆ

ಕರೋನವೈರಸ್‌ಗೆ ಸಂಬಂಧಿಸಿರುವ ಭಾರತದಲ್ಲಿನ ಅಧಿಕೃತ ಸಾವುಗಳ ಸಂಖ್ಯೆ,ಮೂರು ಲಕ್ಷ ದಾಟಿದೆ. ಆ ಮೂಲಕ ಈಗ ಅತಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾದ ಅಮೇರಿಕಾ ಹಾಗೂ ಬ್ರೆಜಿಲ್ ಸಾಲಿಗೆ ಭಾರತ ಸೇರ್ಪಡೆಯಾಗಿದೆ.

Last Updated : May 23, 2021, 09:11 PM IST
  • ಕರೋನವೈರಸ್‌ಗೆ ಸಂಬಂಧಿಸಿರುವ ಭಾರತದಲ್ಲಿನ ಅಧಿಕೃತ ಸಾವುಗಳ ಸಂಖ್ಯೆ,ಮೂರು ಲಕ್ಷ ದಾಟಿದೆ. ಆ ಮೂಲಕ ಈಗ ಅತಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾದ ಅಮೇರಿಕಾ ಹಾಗೂ ಬ್ರೆಜಿಲ್ ಸಾಲಿಗೆ ಭಾರತ ಸೇರ್ಪಡೆಯಾಗಿದೆ.
 ಭಾರತದಲ್ಲಿ 3 ಲಕ್ಷ ದಾಟಿದ ಕೊರೊನಾ ಸಾವಿನ ಪ್ರಕರಣಗಳ ಸಂಖ್ಯೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕರೋನವೈರಸ್‌ಗೆ ಸಂಬಂಧಿಸಿರುವ ಭಾರತದಲ್ಲಿನ ಅಧಿಕೃತ ಸಾವುಗಳ ಸಂಖ್ಯೆ,ಮೂರು ಲಕ್ಷ ದಾಟಿದೆ. ಆ ಮೂಲಕ ಈಗ ಅತಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾದ ಅಮೇರಿಕಾ ಹಾಗೂ ಬ್ರೆಜಿಲ್ ಸಾಲಿಗೆ ಭಾರತ ಸೇರ್ಪಡೆಯಾಗಿದೆ.

ಭಾರತವು ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಕೊರೊನಾ (Coronavirus) ಪ್ರಕರಣಗಳನ್ನು ವರದಿ ಮಾಡುತ್ತಿದೆ ಮತ್ತು ಕಳೆದ ಹಲವಾರು ವಾರಗಳಲ್ಲಿ ಸಾವಿರಾರು ಸಾವುಗಳಿಗೆ ಕಾರಣವಾಗಿದೆ,ಇನ್ನೊಂದೆಡೆಗೆ ಶವಾಗಾರಗಳು ಮತ್ತು ಸ್ಮಶಾನಗಳು ಭರ್ತಿಯಾಗಿವೆ.

ಇದನ್ನು ಓದಿ- ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಫಿಜರ್, ಮಾಡರ್ನಾ ಗಿಂತಲೂ ಅಗ್ಗ...

2,40,842 ಹೊಸ ಕೋವಿಡ್ ಪ್ರಕರಣಗಳೊಂದಿಗೆ, ಭಾರತದ ಒಟ್ಟಾರೆ ಪ್ರಕರಣಗಳ ಸಂಖ್ಯೆ ಇಂದು ಬೆಳಿಗ್ಗೆ 2,65,30,132 ಕ್ಕೆ ಏರಿದೆ. 24 ಗಂಟೆಗಳಲ್ಲಿ 3,741 ಸಾವುಗಳು ವರದಿಯಾಗಿವೆ.

ಆದಾಗ್ಯೂ, ರಾಜ್ಯವಾರು ಹೊಸ ಅಂಕಿ ಅಂಶಗಳು ಕಠೋರ ಮೈಲಿಗಲ್ಲನ್ನು ಮೀರಿವೆ.ಒಟ್ಟು ಸಾವಿನ ಲೆಕ್ಕಕ್ಕೆ ಸಂಬಂಧಿಸಿದಂತೆ ಭಾರತವು ಈಗ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರೆಜಿಲ್ ನ ಹಿಂದೆ ಇದೆ.

ಇದನ್ನು ಓದಿ- Coronavirus ಸಂಕಷ್ಟದ ನಡುವೆಯೇ ಭರವಸೆಯ ಹೇಳಿಕೆ ನೀಡಿದ AstraZeneca

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದುಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News