Amruthadhaare Serial: ಅಮೃತಧಾರೆ ಜೈದೇವ್‌ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

 Amruthadhaare Kannada Serial Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಹಿಟ್‌ ಧಾರವಾಹಿಗಳ ಪೈಕಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡದ ಖ್ಯಾತ ನಟ ರಾಜೇಶ್‌ ನಟರಂಗದ ಹಾಗೂ ನಟಿ ಛಾಯಾ ಸಿಂಗ್‌ ನಟಿಸಿದ್ದಾರೆ..

1 /5

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರವಾಹಿ ಕಿರುತೆರೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಶುರುವಾದಾಗಿನಿಂದ ಇಲ್ಲಿಯವರೆಗೂ ಒಂದಿಷ್ಟು ಕ್ರೇಜ್‌ ಕಡಿಮೆ ಮಾಡಿಕೊಂಡಿಲ್ಲ..  

2 /5

ಈ ಅಮೃತಧಾರೆ ಸಿರೀಯಲ್‌ನಲ್ಲಿ ಗೌತಮ್‌ ಹಾಗೂ ಭೂಮಿಕಾ ಕೆಮಿಸ್ಟ್ರಿ ವೀಕ್ಷಕರಿಗೆ ಸಖತ್‌ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ. ಈ ಇಬ್ಬರು ಅನುಭವಿ ಕಲಾವಿದರಿಂದ ಈ ಧಾರವಾಹಿ ಇನ್ನೂ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿದೆ..   

3 /5

ಅಮೃತಧಾರೆ ಸೀರಿಯಲ್‌ ಸದ್ಯ ಟಾಪ್‌ ಧಾರವಾಹಿಗಳಲ್ಲಿ ಒಂದಾಗಿದೆ.. ಇದರಲ್ಲಿ ಪ್ರತಿಯೊಂದು ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡಿದ್ದು.. ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ..  

4 /5

ಅಮೃತಧಾರೆ ಸಿರೀಯಲ್‌ನಲ್ಲಿ ಮಲ್ಲಿ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡ ಜೈದೇವ್‌ ಅಲಿಯಾಸ್‌ ರಾಣವ್‌ ಗೌಡ ಸಾಕಷ್ಟು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.. ಆದರೆ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದು ಅಮೃತಧಾರೆ ಧಾರವಾಹಿ ಎಂದರೇ ಅತಿಶಯೋಕ್ತಿಯಲ್ಲ..  

5 /5

ವಿಶೇಷವಾಗಿ ನಟ ರಾಣವ್‌ ಗೌಡ ಸುಧಾರಾಣಿಯವರ ಜೊತೆ ಬಾಲನಟನಾಗಿ ಗುರುತಿಸಿಕೊಂಡಿದ್ದಾರೆ.. ಇವರು ಸದ್ಯ ಅಮೃತಧಾರೆಯಲ್ಲಿ ಮಲ್ಲಿಯ ಪತಿಯಾಗಿ ನೆಗೆಟಿವ್‌ ಶೇಡ್‌ನಲ್ಲಿ ನಟಿಸುತ್ತಿದ್ದಾರೆ..