Rohit Sharma: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಓದಿದ್ದೇನು ಗೊತ್ತಾ? ಹಿಟ್‌ಮ್ಯಾನ್‌ಗೂ ಸೌತ್‌ಗೂ ಇರೋ ನಂಟೇನು?!

Rohit Sharma Education: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಬ್ಯಾಟ್ಸ್‌ಮ್ಯಾನ್ ಆಗುವುದಕ್ಕಿಂತ ಮೊದಲು ಆಫ್ ಸ್ಪಿನ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದರು.. ಇವರು 30 ಏಪ್ರಿಲ್ 1987 ಮಹಾರಾಷ್ಟ್ರದ ಬನ್ಸೋಡ್ನಲ್ಲಿ ಜನಿಸಿದರು.. ಇದೀಗ ಈ ಸ್ಟಾರ್‌ ಆಟಗಾರನ ವಿದ್ಯಾರ್ಹತೆ ಏನು ಎನ್ನುವುದನ್ನು ತಿಳಿಯೋಣ..  

1 /5

ರೋಹಿತ್‌ ಶರ್ಮಾ ತಂದೆಯ ಹೆಸರು ಗುರುನಾಥ್‌ ಶರ್ಮಾ ಇವರು ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.. ತಾಯಿ ಪೂರ್ಣಿಮಾ ಶರ್ಮಾ... ತೆಲುಗು ಕುಟುಂಬವೊಂದರಲ್ಲಿ ಜನಿಸಿದ ರೋಹಿತ್‌ ಅವರ ಮಾತೃ ಭಾಷೆ ತೆಲುಗು.. ಇವರ ತಾಯಿ ಸೌತ್‌ನವರಾಗಿದ್ದರಿಂದ ಹಿಟ್‌ ಮ್ಯಾನ್‌ಗೂ ಸೌತ್‌ಗೂ ನಂಟಿದೆ..   

2 /5

 ರೋಹಿತ್‌ ಶರ್ಮಾ ಚಿಕ್ಕವರಾಗಿದ್ದಾಗ ಅವರ ಕುಟುಂಬ ಮುಂಬೈನ ಉಪನಗರ ಡೊಂಬಿವಲಿಗೆ ಸ್ಥಳಾಂತರವಾಯಿತು.. ಆರ್ಥಿಕ ಪರಿಸ್ಥಿತಿಯಿಂದಾಗಿ ರೋಹಿತ್‌ ಅವರ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದರು..    

3 /5

ಇನ್ನು ಕ್ಯಾಪ್ಟನ್‌ ರೋಹಿತ್‌ ಶರ್ಮಾ 12ನೇ ತರಗತಿ ಓದಿದ್ದಾರೆ.. ಮುಂದೆ ಅವರು ಕಾಲೇಜಿಗೆ ಹೋಗಿಲ್ಲ.. ಕ್ರಿಕೆಟ್‌ಗೆ ಸಮಯ ನೀಡುವುದಕ್ಕಾಗಿ ಅವರು ಕಾಲೇಜ್‌ ಮೆಟ್ಟಿಲನ್ನೇ ಏರಲಿಲ್ಲ..   

4 /5

ರೋಹಿತ್‌ ಶರ್ಮಾ 2015 ರಲ್ಲಿ Sports Manager ರಿತಿಕಾ ಸಜ್ದೇಹ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇವರಿಬ್ಬರೂ ಆರು ವರ್ಷಗಳ ಕಾಲ ಪರಸ್ಪರ ಡೇಟಿಂಗ್‌ ಮಾಡಿದ್ದರು.. 2018 ಪುತ್ರಿ ಆದರಾಗೆ ಜನ್ಮ ನೀಡಿದ್ದಾರೆ..    

5 /5

ರೋಹಿತ್‌ ಮೊದಲು ಆಫ್‌ ಸ್ಪಿನ್ನರ್‌ ಬೌಲರ್‌ ಆಗಿದ್ದರು,, ನಂತರ ದಿನೇಶ್‌ ಲಾಡ್‌ ಅವರ ಬ್ಯಾಟಿಂಗ್‌ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಿದ ಕಾರಣ ಇಂದು ಅವರು ಟೀಂ ಇಂಡಿಯಾದ ಎಲ್ಲರ ಫೇವರೆಟ್‌ ಹಿಟ್‌ ಮ್ಯಾನ್‌ ಆಗಿದ್ದಾರೆ..