Janhvi Kapoor Viral Video: ಬಾಲಿವುಡ್ನ ಸ್ಟಾರ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೆಲವು ಸಿನಿಮಾಗಳಲ್ಲಿ ನಟಿಸಿ ಜನರ ಮನಕ್ಕೆ ಹತ್ತಿರವಾಗಿದ್ದಾರೆ. ತೆಲುಗು ಸಿನಿಮಾ ದೇವರ ಮೂಲಕ ಸೌತ್ ಸಿನಿರಂಗಕ್ಕೂ ಎಂಟ್ಟಿಕೊಡಲು ಸಜ್ಜಾಗಿದ್ದಾರೆ.
Arjun Kapoor sister Anshula Kapoor : ಅರ್ಜುನ್ ಕಪೂರ್ ಸಹೋದರಿ ಅಂಶುಲ ಕಪೂರ್ ಗ್ಲಾಮರ್ ವಿಷಯದಲ್ಲಿ ಜಾನ್ವಿ ಕಪೂರ್ ಅವರನ್ನೂ ಮೀರಿಸಿದ್ದಾರೆ. ಅಂಶುಲಾ ಸ್ಟೈಲಿಶ್ ಲುಕ್ ಕಂಡು ಜನರು ಫಿದಾ ಆಗುತ್ತಿದ್ದಾರೆ.
Taapsee Pannu : ತಾಪ್ಸಿ ಪನ್ನು ತನ್ನ ವಿಶಿಷ್ಟ ಪಾತ್ರಗಳ ಮೂಲಕ ಜನರ ಮನಗೆದ್ದ ನಟಿ. ಅವರ ಮುಂಬರುವ ಚಿತ್ರ ಫಿರ್ ಆಯಿ ಹಸೀನ್ ದಿಲ್ರುಬಾ ಸಿನಿಮಾ ಪ್ರಚಾರದಲ್ಲಿ ತಾಪ್ಸಿ ಬ್ಯುಸಿಯಾಗಿದ್ದಾರೆ.
South Actress: ಈಗ ಹೀರೋಯಿನ್ಗಳು ಕೋಟಿ ಕೋಟಿ ಡಿಮ್ಯಾಂಡ್ ಮಾಡ್ತಾರೆ ಆದರೆ ಒಂದಾನೊಂದು ಕಾಲದಲ್ಲಿ ನಾಯಕಿಯರ ಸಂಭಾವನೆ ತುಂಬಾ ಕಡಿಮೆ ಇತ್ತು. ಆದರೆಚಿತ್ರದಲ್ಲಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಹಾಗಾದ್ರೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಭಾರತದ ಮೊದಲ ನಟಿ ಯಾರು ಗೊತ್ತಾ..?
Amitabh Bachchan and Abhishek Bachchan: ಬಚ್ಚನ್ ಕುಟುಂಬ ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಮೊದಲು ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ ಆಯಿತು. ಈಗ ಅಮಿತಾಬ್ ಮತ್ತು ಅಭಿಷೇಕ್ ಕುರಿತ ವಿಚಾರವೊಂದು ವೈರಲ್ ಆಗುತ್ತಿದೆ.
South Actress: ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಎಂದೇ ಗುರುತಿಸಿಕೊಂಡಿರುವ ನಟಿಯೊಬ್ಬರು ಅನಿರೀಕ್ಷಿತವಾಗಿ ಈ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟೆ ಎಂದಿದ್ದಾರೆ. ಐಎಎಸ್ ಆಗಬೇಕೆಂದು ಕಷ್ಟಪಟ್ಟು ಓದಿದ ಈ ಮುದ್ದಾದ ಚೆಲುವೆ ಆಸೆ ಈಡೇರದ ಕಾರಣ ಈಗ ಮದುವೆಯಾಗುವ ಯೋಚನೆಯಲ್ಲಿದ್ದಾಳೆ.. UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಗುರಿ ಹೊಂದಿದ್ದ ನಟಿಯ ಜೀವನ ಹೇಗೆ U-ಟರ್ನ್ ತೆಗೆದುಕೊಂಡಿತು? ಟಾಲಿವುಡ್ ನ ಸುಂದರಿ ಯಾರು? ಎಲ್ಲವನ್ನು ಇಲ್ಲಿ ತಿಳಿಯೋಣ..
Priyamani about bollywood : ನಟ ನಟಿಯರು ಬಾಲಿವುಡ್ನ ಕರಾಳ ಮುಖವನ್ನು ಬಹಿರಂಗ ಪಡಿಸುತ್ತಿದ್ದಾರೆ. ಈ ಪೈಕಿ ಇದೀಗ ಬಹುಭಾಷಾ ನಟಿ ಪ್ರಿಯಾ ಮಣಿ ಸೇರಿಕೊಂಡಿದ್ದು, ಹಿಂದಿ ಸಿನಿ ಸೆಲೆಬ್ರೆಟಿಗಳ ತಂತ್ರಗಾರಿಕೆಯೊಂದನ್ನು ಬಯಲಿಗೆಳೆದಿದ್ದಾರೆ.
Bollywood Actress: ಬಾಲ್ಯದಿಂದಲೂ ಗ್ಲಾಮರ್ ಲೋಕದಲ್ಲಿ ಮಿಂಚಿರುವ ಅನೇಕ ಬಾಲಿವುಡ್ ನಟರಿದ್ದಾರೆ. ತಂದೆ-ತಾಯಿಯಂತೆ ಸಿನಿಮಾದ ಹಾದಿ ತುಳಿದು ವಿಶೇಷ ಮನ್ನಣೆ ಗಳಿಸಿದವರು ಇದ್ದಾರೆ.. ಆದರೆ ಕಠಿಣ ಪರಿಶ್ರಮ ಮತ್ತು ಬೆರಗುಗೊಳಿಸುವ ಸೌಂದರ್ಯದ ಹೊರತಾಗಿಯೂ, ಅನೇಕ ಸ್ಟಾರ್ ಮಕ್ಕಳು ಈ ರೇಸ್ನಲ್ಲಿ ಹಿಂದೆ ಬೀಳುತ್ತಾರೆ. ಅಂತಹ ನಟಿಯರಲ್ಲಿ ಈ ನಾಯಕಿಯೂ ಒಬ್ಬರು..
Rakhi Sawant's ex-husband Adil Khan : ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ದುರಾನಿ ಮತ್ತೆ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ಜೈಪುರದಲ್ಲಿ ನಟಿಯನ್ನು ಮದುವೆಯಾಗಿದ್ದಾರೆ ಎಂಬ ವರದಿಗಳಿವೆ.
Aaradhya Bachchan Plastic Surgery : ಆರಾಧ್ಯ ಅವರು ತಾಯಿ ಐಶ್ವರ್ಯಾ ರೈ ಅವರೊಂದಿಗೆ ಬೇಬಿ ಪಿಂಕ್ ಲೆಹೆಂಗಾದಲ್ಲಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡ್ತಿದ್ದಂತೆ ಎಲ್ಲರ ಕಣ್ಣುಗಳು ಆರಾಧ್ಯ ಕಡೆಗೆ ತಿರುಗಿದವು.
Fire At Jacqueline Fernandez Building: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜಾಕ್ವೆಲಿನ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.
Bollywood Actor Success Story: ಈ ನಟ ಶಾಲೆಯಲ್ಲಿದ್ದಾಗ ದೌರ್ಜನ್ಯಕ್ಕೆ ಒಳಗಾಗಿದ್ದರು. ಅವರ ತೊದಲುವಿಕೆ ಅವರನ್ನು ತೀವ್ರವಾಗಿ ಕಾಡಿತ್ತು. ಅಂಗವೈಕಲ್ಯದಿಂದಾಗಿ ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದ್ದರು.
Aamir Khan New Look: ಇತ್ತೀಚೆಗೆ, 'ತಾರೆ ಜಮೀನ್ ಪರ್' ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕಾಣಿಸಿಕೊಂಡಿದ್ದ ದರ್ಶೀಲ್ ಸಫಾರಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 16 ವರ್ಷಗಳ ನಂತರ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
Real Star Upendra: ವಿಶ್ವದ ಅತ್ಯುತ್ತಮ ನಿರ್ದೇಶಕರ ಬಗ್ಗೆ ವಿವರಗಳನ್ನು ಸಂಗ್ರಹಿಸಿರುವ IMDb, ವಿಶ್ವದ ಟಾಪ್ 50 ನಿರ್ದೇಶಕರ ಹೆಸರನ್ನು ಬಿಡುಗಡೆ ಮಾಡಿದೆ. IMDb ವಿಶ್ವದ 50 ಅತ್ಯುತ್ತಮ ಚಲನಚಿತ್ರ ನಿರ್ದೇಶಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಿರ್ದೇಶಕರ ಪಟ್ಟಿಯಲ್ಲಿ ಸೆನ್ಸೇಷನಲ್ ಡೈರೆಕ್ಟರ್ ಹಾಗೂ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಸ್ಥಾನ ಪಡೆದಿದ್ದಾರೆ.
Anant Ambani-Radhika Merchant Pre Wedding: ಗುಜರಾತ್ನ ಜಾಮ್ನಗರದಲ್ಲಿ ಆಯೋಜಿಸಿದ್ದ ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
Bigg Boss Season 18: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17 ನಂತರ, ವೀಕ್ಷಕರು ಬಿಗ್ ಬಾಸ್ ಸೀಸನ್ 18 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಈ ಸೀಸನ್ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.