Lokesh Kanagaraj-Nayanthara: ಲೋಕೇಶ್ ಕನಕರಾಜ್ ಅವರ ಚಿತ್ರದಲ್ಲಿ ನಟಿ ನಯನತಾರಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಈಗ ಲೇಡಿ ಸೂಪರ್ ಸ್ಟಾರ್ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.
Nayanatara Total Property: ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ 20 ವರ್ಷಗಳಿಂದ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ಇವರ ಆಸ್ತಿ ಮೌಲ್ಯ ಎಷ್ಟೀರಬಹುದು ಎಂಬುದು ನಿಮಗೆ ಗೊತ್ತೇ?
Nayanthara skin care brand : ಇತ್ತೀಚಿಗೆ ʼಜವಾನ್ʼ ಸಿನಿಮಾದ ಮೂಲಕ ತಮ್ಮ ಫ್ಯಾನ್ಸ್ ಪಾಲೋಯಿಂಗ್ ಹೆಚ್ಚಸಿಕೊಂಡ ಸೌತ್ ಸೂಪರ್ ಸ್ಟಾರ್ ನಟಿ ನಯನತಾರ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತ ಇಂಟ್ರಸ್ಟಿಂಗ್ ವರದಿ ಇಲ್ಲಿದೆ ನೋಡಿ..
Nayanthara : ಕೆಲ ಸ್ಟಾರ್ ನಟರು, ಆಟಗಾರರು ಚಿಕ್ಕ ಜಾಹೀರಾತಿನಲ್ಲಿ ನಟಿಸಲು ಲಕ್ಷಗಟ್ಟಲೇ ಸಂಭಾವನೆ ಪಡೆದುಕೊಳ್ಳುತ್ತಾರೆ ಅಂತ ನೀವು ಕೇಳಿರಬಹುದು. ಆದ್ರೆ, ಲೇಡಿ ಸೂಪರ್ಸ್ಟಾರ್ ನಟಿ ನಯನತಾರಾ 50 ಸೆಕೆಂಟ್ ಜಾಹೀರಾತಿಗೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಖಂಡಿತವಾಗಿಯೂ ಶಾಕ್ ಆಗ್ತೀರಾ... ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..
Jawan Box Office Collection: ಜವಾನ್' ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸಿದ್ದು, ಇದರ ಮ್ಯೂಸಿಕ್ ರೈಟ್ಸ್ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ.
BoycottJawan : ನಿನ್ನೆ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಶಾರುಖ್ ಖಾನ್ ನಟನೆಯ ʼಜವಾನ್ʼ ಚಿತ್ರಕ್ಕೆ ವಿಘ್ನ ಎದುರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕಿಂಗ್ ಖಾನ್ ಸಿನಿಮಾದ ವಿರುದ್ಧ ಬಾಯ್ಕಾಟ್ ಘೋಷಣೆ ಕೇಳಿಬರುತ್ತಿದೆ. ಇದಕ್ಕೆ ಕಾರಣ ಉದಯನಿಧಿ.. ಈ ಕುರಿತ ಕಂಪ್ಲೀಟ್ ಇಲ್ಲಿದೆ ನೋಡಿ..
Jawan : ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಶಾರುಖ್ 'ಜವಾನ್' ಸಿನಿಮಾ ರಿಲೀಸ್ಗೆ ಎರಡೇ ದಿನಗಳು ಬಾಕಿಯಿವೆ. ಇದೆಲ್ಲದರ ನಡುವೆ ಕಿಂಗ್ ಖಾನ್ ಹಾಗೂ ಲೇಡಿ ಸೂಪರ್ ಸ್ಟಾರ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Nayanthara Jawan Fees: ನಟಿ ನಯನತಾರಾ ಜವಾನ್ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಜವಾನ್ ಚಿತ್ರದ ಟ್ರೇಲರ್ನಲ್ಲಿ ನಯನತಾರಾ ಆಕ್ಷನ್ ಪ್ಯಾಕ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
Nayanthara Jawan movie : ನಯನತಾರಾ ಅವರು ತಮ್ಮ ಖಾತೆಯಲ್ಲಿ ಮೊದಲ ರೀಲ್ ಅನ್ನು ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರೊಂದಿಗೆ ಪೋಸ್ಟ್ ಮಾಡಿದ್ದಾರೆ. ಮೂವರು ಒಂದೇ ರೀತಿ ಹೋಲುವ ಬಣ್ಣದ ಉಡುಗೆಗಳನ್ನು ತೊಟ್ಟಿದ್ದಾರೆ. ಈ ವಿಡಿಯೋ ಇಪ್ಪತ್ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮಿಲಿಯನ್ ಲೈಕ್ಗಳನ್ನು ಪಡೆದುಕೊಂಡಿದೆ.
Yash voice for Jawan : ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರ ಬಿಡುಗಡೆಗಾಗಿ ದೇಶಾದ್ಯಂತ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಂದು ಬಹುನಿರೀಕ್ಷಿತ ಚಿತ್ರದ ಟ್ರೈಲರ್ ರಿಲೀಸ್ ಅಗಿದ್ದು, ಹೈಪ್ ಕ್ರಿಯೇಟ್ ಮಾಡುತ್ತಿದೆ. ಅಲ್ಲದೆ, ಜವಾನ್ ಕನ್ನಡ ಆವೃತ್ತಿಗೆ ಯಶ್ ಧ್ವನಿ ನೀಡಿದ್ದಾರೆ.
Nayanthara Net worth: ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ 'ಜವಾನ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಆಗಿದ್ದಾರೆ. ಇಂದು ನಾವು ನಟಿಯ ಐಷಾರಾಮಿ ಜೀವನ ಮತ್ತು ನಿವ್ವಳ ಮೌಲ್ಯವನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
Jawan trailer out : ಇಷ್ಟು ದಿನ ಪೋಸ್ಟರ್ ಮತ್ತು ಟೀಸರ್ ಮೂಲಕ ಹೈಪ್ ಕ್ರಿಯೆಟ್ ಮಾಡುತ್ತಿದ್ದ ʼಜವಾನ್ʼ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹಿಂದೆಂದೂ ನೋಡಿದ ರೀತಿಯಲ್ಲಿ ಶಾರುಖ್ ಖಾನ್ ಅವರನ್ನು ಟ್ರೈಲರ್ನಲ್ಲಿ ತೋರಿಸಲಾಗಿದೆ. ಜವಾನ್ ಇಂಡಿಯನ್ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ.
Actress Priyamani: ಕೆಲವು ಚಿತ್ರಗಳಲ್ಲಿ ಕಿಸ್ ಸೀನ್ ಅನಿವಾರ್ಯವಾದರೇ ಹಲವು ನಟಿಯರು ಹಿಂಜರಿಯುತ್ತಾರೆ. ಈ ಸಾಲಿನಲ್ಲಿ ನಟಿ ಪ್ರಿಯಾಮಣಿ ಕೂಡ ಒಬ್ಬರು. ನಟಿ ಪ್ರಿಯಾಮಣಿ ತೆರೆಮೇಲೆ ʼಕಿಸ್ʼ ಮಾಡೋಕೆ ಇಷ್ಟ ಪಡಲ್ಲ ಎಂಬ ವಿಷಯಯೊಂದು ಹೊರ ಬಿದ್ದಿದೆ.
ಬಾಲಿವುಡ್ನ ಅನೇಕ ದೊಡ್ಡ ತಾರೆಗಳು ಕಿರುತೆರೆ ಪ್ರಪಂಚದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಬಳಿಕ ದೊಡ್ಡ ಹಿಟ್ ಪಡೆದ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ಹಾಗೆಯೇ, ಸೌತ್ ಸಿನಿರಂಗದಲ್ಲೂ ಅನೇಕ ಪ್ರಸಿದ್ಧ ನಟ - ನಟಿಯರು ಟಿವಿಯಲ್ಲಿ ಮೊದಲು ಕೆಲಸ ಮಾಡಿದ್ದಾರೆ. ನಂತರ ಬಿಗ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. ಟಿವಿಯಿಂದ ಬಂದು ಇಂದು ಸಿನಿರಂಗವನ್ನೇ ಆಳುತ್ತಿರುವ ಖ್ಯಾತ ಸೌತ್ ಸ್ಟಾರ್ಗಳು ಇವರೇ...
Vignesh Nayanthara Wedding Anniversary: ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಟಿ ನಯನತಾರಾ ಜೋಡಿಗೆ ಇಂದು ಮದುವೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ದಿನದಂದು ನಯನತಾರಾ ತಮ್ಮ ಅವಳಿ ಮಕ್ಕಳೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.