Richest superstar of South: ಸೌತ್ ಸೂಪರ್ ಸ್ಟಾರ್ಗಳ ಕುರಿತಾದ ಮಾಹಿತಿಗಳು ಇತ್ತೀಚೆಗೆ ಸೋಷಿಯಲ್ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿವೆ.. ಅದೇ ರೀತಿ ಇದೀಗ ದಕ್ಷಿಣ ಭಾರತದ ಶ್ರೀಮಂತ ಸೂಪರ್ ಸ್ಟಾರ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ..
Salaar Movie: ಸಲಾರ್' ಚಿತ್ರತಂಡ ಸಿನಿಮಾ ಕಥೆ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಡದಿದ್ದರು, ಆದರೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಮೇಕಿಂಗ್ ವಿಡಿಯೋಗಳು, ಫೋಟೊಗಳು ಹರಿದಾಡುತ್ತಿದ್ದು ತಮ್ಮ ಅನುಮತಿ ಇಲ್ಲದೇ ಚಿತ್ರದ ಕಂಟೆಂಟ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಇಬ್ಬರನ್ನು ಚಿತ್ರತಂಡ ಪೊಲೀಸರಿಗೆ ಒಪ್ಪಿಸಿದೆ.
Salaar: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆಗೆ ಇನ್ನೇನು 42 ದಿನಗಳು ಮಾತ್ರ ಬಾಕಿಯಿದ್ದು, ಇದೀಗ ಕನ್ನಡ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಲ್ಲ ಎನ್ನುವ ಚರ್ಚೆ ಶುರುವಾಗಿದೆ. ಇದು ನಿಜಾನಾ? ಹಾಗಾದ್ರೆ ಹೊಂಬಳೆ ಸಂಸ್ಥೆ ಯಾಕೆ ಇಂತಹ ನಿರ್ಧಾರ ಮಾಡಿದೆ? ಇದೆಲ್ಲವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Salar Updates: ಡಾರ್ಲಿಂಗ್ ಪ್ರಭಾಸ್ ಅವರ ಇತ್ತೀಚಿನ ಚಿತ್ರ ಸಲಾರ್. ಕೆಜಿಎಫ್ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಆದರೆ ಪ್ರಭಾಸ್ ಚಿತ್ರದಲ್ಲಿ ಯುವ ನಾಯಕಿಯೊಬ್ಬರು ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ..
Much Awaited South Movies: ಸೌತ್ ನಟರ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಸೌತ್ ಸಿನಿಮಾಗಳಿಂದ ಬೆಚ್ಚಿಬಿದ್ದಿರುವ ಬಾಲಿವುಡ್ ಮಂದಿಗೆ ದೊಡ್ಡ ಶಾಕ್ ಎದುರಾಗಿದೆ. ಸೌತ್ ನಟರ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲೋಲಕಲ್ಲೋಲ ಮಾಡಲು ಸಿದ್ಧವಾಗಿವೆ.
Salar Action Sequence: ನಿರ್ದೇಶಕ ಪ್ರಶಾಂತ್ ನೀಲ್ 'ಸಾಲಾರ್' ಚಿತ್ರದಲ್ಲಿ ಅದ್ಧೂರಿ ಆಕ್ಷನ್ ಸೀಕ್ವೆನ್ಸ್ ಪ್ಲಾನ್ ಮಾಡಿದ್ದು, ಕೆಲವು ಯುದ್ಧದ ದೃಶ್ಯಗಳಿಗೆ ನೂರಾರು ವಾಹನಗಳನ್ನು ಬಳಸಲಾಗಿಗೆ ಎಂದು ವರದಿಯಾಗಿದೆ. ಹೀಗಾಗಿ ಸದ್ಯ ಪ್ರಭಾಸ್ ಚಿತ್ರದ ಮೇಲಿನ ನಿರೀಕ್ಷೆಗಳು ಉತ್ತುಂಗಕ್ಕೇರುವುದು ಖಚಿತ ಎನ್ನಲಾಗುತ್ತಿದೆ.
Prabhas to marry Anushka Shetty: ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ ವದಂತಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಬ್ಬರ ಮದುವೆಗೆ ಕುಟುಂಬದವರು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.
Salaar: ಪ್ರಶಾಂತ್ ನೀಲ್ ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಎಂಟರ್ಟೈನರ್ 'ಸಲಾರ್' ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ, ಚಿತ್ರತಂಡ ಹೊಸ ಅಪ್ಟೇಟ್ ನೀಡಿದೆ. ಸಲಾರ್ ಚಿತ್ರಕ್ಕೆ ನಟ ವಸಿಷ ಸಿಂಹ ಸೇರಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Pushpa 2 VS Salar: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಇತ್ತೀಚಿನ ಪುಷ್ಪ 2. ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದ ಮುಂದುವರಿದ ಭಾಗವಾಗಿ ಬರುತ್ತಿರುವ ಈ ಸಿನಿಮಾದ ಶೂಟಿಂಗ್ ಸದ್ಯ ನಡೆಯುತ್ತಿದೆ. ಭಾರೀ ನಿರೀಕ್ಷೆಗಳ ನಡುವೆ ಬರುತ್ತಿರುವ ಈ ಚಿತ್ರಕ್ಕೆ ವಿದೇಶದಲ್ಲಿ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
Kalki 2898 Film Updates: ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್, ಸತತವಾಗಿ ದೊಡ್ಡ ಪ್ರಾಜೆಕ್ಟ್ಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಭಾಸ್... ನಾಗ್ ಅಶ್ವಿನ್ ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಸದ್ಯ ಆ ಚಿತ್ರದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Prabhas Happy Birthday : ನಟನ ಪೂರ್ಣ ಹೆಸರು ಸೂರ್ಯನಾರಾಯಣ ವೆಂಕಟ್ ಪ್ರಭಾಸ್ ರಾಜು ಉಪ್ಪಲಪಾಟಿ. ಪ್ರಭಾಸ್ ತಮ್ಮ ಒಂದು ಚಿತ್ರಕ್ಕೆ 14 ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
Highest grossing Indian films: ಜವಾನ್ ಸೇರಿದಂತೆ ಸದ್ಯ ಲಿಯೋ ಸಿನಿಮಾ ಭಾಕ್ಸಾಫೀಸ್ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿವೆ. ಆದರೆ ಮೊದಲ ದಿನ ಓಪನಿಂಗ್ ಪಡೆದುಕೊಂಡ ಸಿನಿಮಾಗಳ ಪಟ್ಟಿಯಲ್ಲಿ ಈ ಎರಡು ಚಿತ್ರಗಳು ಹಿಂದುಳಿದಿವೆ. ಹಾಗಾದರೆ ಯಾವ ಚಿತ್ರ ಮೊದಲ ಸ್ಥಾನದಲ್ಲಿದೆ ಅಂತೀರಾ.. ಈ ಸ್ಟೋರಿ ಓದಿ..
Prabhas instagram hack : ಇನ್ಸ್ಟಾಗ್ರಾಮ್ನಿಂದಲೇ ಪ್ರಭಾಸ್ ಅಕೌಂಟ್ ನಾಪತ್ತೆಯಾಗಿದೆ. ಪ್ರಭಾಸ್ ಫ್ಯಾನ್ಸ್ ತೆರೆದ ಖಾತೆಗಳು ಮಾತ್ರ ಗೋಚರಿಸುತ್ತಿವೆ. ಡಾರ್ಲಿಂಗ್ ಮೂಲ ಮತ್ತು ಅಧಿಕೃತ ಖಾತೆ ಕಾಣೆಯಾಗಿದೆ. ತ್ತೀಚೆಗೆ ಡಾರ್ಲಿಂಗ್ ಇನ್ಸ್ಟಾಗ್ರಾಮ್ ಅನ್ನು ಹೆಚ್ಚು ಬಳಸುತ್ತಿದ್ದರು. ಹತ್ತು ಮಿಲಿಯನ್ ಜನ ಫಾಲೋವರ್ಸ್ಗಳು ಹೊಂದಿದ್ದಾರೆ.
Dunki postponed : ಡಿಸೆಂಬರ್ 22 ರಂದು ಶಾರುಖ್ ಖಾನ್ ( Shah Rukh Khan ) ಮತ್ತು ಪ್ರಭಾಸ್ (Prabhas) ನಟನೆಯ ಸಿನಿಮಾಗಳು ಮುಖಾಮುಖಿಯಾಗಬೇಕಿತ್ತು. ಆದ್ರೆ ಇದೀಗ ಸ್ಪರ್ಧೆಯಿಂದ ಡಂಕಿ ಸಿನಿಮಾ ಹಿಂದೆ ಸರಿದಿದ್ದು, ರಿಲೀಸ್ ಡೇಟ್ ಬದಲಾವಣೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.