ಬೆಂಗಳೂರು ಮೂಲದ Gobuds Sports Earbuds ಬಿಡುಗಡೆ : ಈ ಕುರಿತು ಮಾಹಿತಿ ಇಲ್ಲಿದೆ

Gobuds Sports Earbuds : ಬೆಂಗಳೂರು ಮೂಲದ ಗೋವೋ ಕಂಪನಿಯ ಸ್ಮಾರ್ಟ್ ಸಾಧನಗಳ ವಿಭಾಗದಲ್ಲಿ ಕಡಿಮೆ ಬೆಲೆಗೆ ಹೊಸ ವಯರ್ ಲೆಸ್ ಇಯರ್ ಬಡ್ಸ್ 'ಗೋಬಡ್ಸ್ ಸ್ಪೋರ್ಟ್ಸ್' ಬಿಡುಗಡೆ ಮಾಡಿದ್ದು, 1299 ಬೆಲೆ ಹೊಂದಿದೆ.  

Written by - Zee Kannada News Desk | Last Updated : Mar 4, 2024, 10:01 PM IST
  • ಕಡಿಮೆ ಬೆಲೆಗೆ ಹೊಸ ವಯರ್ ಲೆಸ್ ಇಯರ್ ಬಡ್ಸ್ 'ಗೋಬಡ್ಸ್ ಸ್ಪೋರ್ಟ್ಸ್' ಬಿಡುಗಡೆ ಮಾಡಿದ್ದು, 1299 ಬೆಲೆ ಹೊಂದಿದೆ.
  • ಅದ್ಭುತ ಬಾಸ್ ಹಾಗೂ ನೈಜ ಧ್ವನಿಗಾಗಿ 12 ಮಿಮಿಯ ಡೈನಮಿಕ್ ಡ್ರೈವರ್ ಇದರೊಳಗಿದೆ
  • 'ಗ್ಲೋಬಲ್ಸ್ ಸ್ಪೋ' ಒಂದು ವರ್ಷದ ವಾರೆಂಟ್ ಯೊಂದಿಗೆ ಬಿಳಿ ಬಣ್ಣದಲ್ಲಿ ಲಭ್ಯವಿದೆ.
ಬೆಂಗಳೂರು ಮೂಲದ Gobuds Sports Earbuds ಬಿಡುಗಡೆ : ಈ ಕುರಿತು ಮಾಹಿತಿ ಇಲ್ಲಿದೆ title=

Bengaluru-based Gobuds Sports Earbuds : ಬೆಂಗಳೂರು ಮೂಲದ ಗೋವೋ ಕಂಪನಿಯ ಸ್ಮಾರ್ಟ್ ಸಾಧನಗಳ ವಿಭಾಗದಲ್ಲಿ ಕಡಿಮೆ ಬೆಲೆಗೆ ಹೊಸ ವಯರ್ ಲೆಸ್ ಇಯರ್ ಬಡ್ಸ್ 'ಗೋಬಡ್ಸ್ ಸ್ಪೋರ್ಟ್ಸ್' ಬಿಡುಗಡೆ ಮಾಡಿದ್ದು, 1299 ಬೆಲೆ ಹೊಂದಿದೆ.

'ಗೋಬಡ್ಸ್ ಸ್ಪೋರ್ಟ್ಸ್' ಇಯರ್ ಪ್ರಮುಖ ವೈಶಿಷ್ಟಗಳು ಇಲ್ಲಿವೆ

ಕಂಫರ್ಟ್ ಸೆಕ್ಯೂರ್ ಫಿಟ್ : ದಿನವಿಡಿ ಬಳಸಲು ಅನುಕೂಲವಾಗುವಂತೆ ಹೆಚ್ಚು ಆರಾಮ ಮತ್ತು ಕಿವಿಯಲ್ಲಿ ಹೆಚ್ಚು ಸರಿದಾಡದೆ ಭದ್ರವಾಗಿ ಹಿಡಿದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

52 ಗಂಟೆಗಳ ಬ್ಯಾಟರಿ ಸಾಮರ್ಥ್ಯ : ಟೈಪ್ ಸಿ ಇನ್ಪುಟ್ ನೊಂದಿಗೆ ಸಂಗೀತ ಆಲಿಸಲು ಸಿನಿಮಾ ವೀಕ್ಷಿಸಲು ಗೇಮ್ ಗಳನ್ನು ತಡೆರಹಿತವಾಗಿ 52 ಗಂಟೆಗಳವರೆಗೆ ಆಡುವಷ್ಟರ ಮಟ್ಟಿಗೆ ಬ್ಯಾಟರಿ ಬಾಳಿಕೆ ಬರುತ್ತದೆ

ವಾಟರ್ ರೆಸಿಸ್ಟೆಂಟ್: ನೀರಿನಿಂದ ರಕ್ಷಣೆ ನೀಡಲು ಐಪಿಎಕ್ಸ್ 4 ರೇಟಿಂಗ್ಸ್ ಇದೆ

ಗೇಮಿಂಗ್ ಮೋಡ್: ಗೇಮಿಂಗ್ ಮೋಡ್ ನಲ್ಲಿ ಸಾಮಾನ್ಯವಾಗಿ ಎದುರಾಗಬಹುದಾದ ವಿಳಂಬ ಇದರಲ್ಲಿ ಇಲ್ಲ. ಬದಲಿಗೆ ಅತ್ಯಂತ ಕನಿಷ್ಠ 80 ಮಿಲಿ ಸೆಕೆಂಡುಗಳ ಸುಪ್ತತೆಯೊಂದಿಗೆ ಮೊಬೈಲ್ ಗೇಮಿಂಗ್ ನ ಅನುಭೂತಿಯನ್ನು ಅನುಭವಿಸಬಹುದು.

ರಿಚ್ ಸೌಂಡ್ : ಅದ್ಭುತ ಬಾಸ್ ಹಾಗೂ ನೈಜ ಧ್ವನಿಗಾಗಿ 12 ಮಿಮಿಯ ಡೈನಮಿಕ್ ಡ್ರೈವರ್ ಇದರೊಳಗಿದೆ

ಬ್ಲೂಟೂತ್ V5.3 : 30 ಅಡಿ ವ್ಯಾಪ್ತಿ

ಸಂಗೀತ ಆಲಿಸಲು ಇದರ ಆಡಿಯೋ ಗುಣಮಟ್ಟ ಉತ್ತಮವಾಗಿದೆ. ಇಯರ್ ಟಿಪ್ ಇರುವುದರಿಂದ ಹೊರಗಿನ ಶಬ್ದ ಕೇಳಿಸುವುದಿಲ್ಲ. ಇದರಿಂದಾಗಿ ಸಂಗೀತವನ್ನು ಆನಂದವಾಗಿ ಆಲಿಸಬಹುದು. ಇದರಲ್ಲಿ ಎನ್ವಿರಾನ್ಮೆಂಟಲ್ ನೋಯಿಸ್ ಕ್ಯಾನ್ಸಲ್ಲೇಶನ್ ವಿಧಾನವಿದೆ. 'ಗ್ಲೋಬಲ್ಸ್ ಸ್ಪೋ' ಒಂದು ವರ್ಷದ ವಾರೆಂಟ್ ಯೊಂದಿಗೆ ಬಿಳಿ ಬಣ್ಣದಲ್ಲಿ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News