ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 3.42% ಕೊವಿಡ್ ಪಾಸಿಟಿವ್ ರೇಟ್ ವರದಿ

  • Zee Media Bureau
  • Jan 10, 2024, 01:45 PM IST

ನಿನ್ನೆ 252 ಕೋವಿಡ್‌ ಪಾಸಿಟಿವ್ ಕೇಸ್‌ಗಳು ವರದಿ
441 ಮಂದಿ ಗುಣಮುಖ, 1031 ಒಟ್ಟು ಸಕ್ರಿಯ ಕೇಸ್‌ ವರದಿ
ನಿನ್ನೆ ಮತ್ತೆ 2 ಮಂದಿಯನ್ನು ಬಲಿ ಪಡೆದುಕೊಂಡ ಕೋವಿಡ್
ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿ
ಬೆಂಗಳೂರಿನಲ್ಲಿ ಇಲ್ಲಿಯವರೆಗೂ 470 ಸಕ್ರಿಯ ಕೇಸ್‌ ವರದಿ

Trending News