ಅಂಜಲಿ ಕೊಲೆ ಹಂತಕನಿಗೆ ಗಂಭೀರ ಗಾಯವಾಗಿದೆ

  • Zee Media Bureau
  • May 17, 2024, 06:01 PM IST

ಸದ್ಯ ಆರೋಪಿ ಗಿರೀಶ್‌ ಕೋಮಾ ಸ್ಟೇಜ್‌ನಲ್ಲಿದ್ದಾನೆ. ಹುಬ್ಬಳ್ಳಿ ಕಮಿಷನರ್ ರೇಣುಕಾ ಸುಕುಮಾರ ಸ್ಪಷ್ಟನೆ. ಅವನು ಟ್ರೈನ್‌ನಿಂದ ಯಾಕೆ ಬಿದ್ದ ಎಂದು ಗೊತ್ತಾಗಿಲ್ಲ.

Trending News