ನಿನ್ನೆಯಿಂದ ಕೊರೊನಾ ಟೆಸ್ಟ್ ಮಾಡುತ್ತಿರುವ ಸಿಬ್ಬಂದಿ

  • Zee Media Bureau
  • Dec 22, 2023, 04:38 PM IST

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್‌ಗೆ ಸಿದ್ಧತೆ. ನಿನ್ನೆಯಿಂದ ಕೊರೊನಾ ಟೆಸ್ಟ್ ಮಾಡುತ್ತಿರುವ ಸಿಬ್ಬಂದಿ. ಈಗಾಗಲೇ ಆಸ್ಪತ್ರೆ ಒಪಿಡಿ ಹೊರಗೆ ಟೆಸ್ಟ್ ರೂಂ ಸಹ ಸಿದ್ಧ.
 

Trending News