ಮಡಿಕೇರಿಯಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ - ಸಿದ್ದರಾಮಯ್ಯ

  • Zee Media Bureau
  • Aug 24, 2022, 01:40 PM IST

ಮಡಿಕೇರಿಯನ್ನು ನಾನು ಮಾಂಸವನ್ನೇ ತಿಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಂದು ನಾಟಿ ಕೋಳಿ ಊಟ ಇತ್ತು, ಅದರೂ ನಾನು ಆ ದಿನ ಅಲ್ಲಿ ನಾಟಿ ಕೋಳಿಯನ್ನು ತಿಂದೇ ಇಲ್ಲ . ನಾನು ಕೇವಲ ಅಕ್ಕಿರೊಟ್ಟಿ ಮಾತ್ರ ತಿಂದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Trending News