ಸರ್ಕಾರಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ವಿಚಾರ

  • Zee Media Bureau
  • Mar 6, 2024, 07:11 PM IST


ʻಭಯದ ವಾತಾವರಣ ನಿರ್ಮಾಣ ಮಾಡುವುದಕ್ಕೆ ಸಂಚುʼ. ಯಾವುದೋ ಒಂದು ಸಂಘಟನೆ ಭಯ ಸೃಷ್ಟಿ ಮಾಡ್ತಿದೆ. ಪೊಲೀಸರು ಕ್ರಮ ಆಗುತ್ತೆ ಎಂದ ದಿನೇಶ್‌ ಗುಂಡೂರಾವ್‌. 
 

Trending News