ತೇಗೂರು, ಮೂರು ಮನೆ ಹಳ್ಳಿ ಗ್ರಾಮಗಳಲ್ಲಿ ಕಾಡಾನೆ ದಾಂಧಲೆ

  • Zee Media Bureau
  • May 9, 2024, 05:46 PM IST

ಗ್ರಾಮದಲ್ಲಿ ಒಂಟಿ ಸಲಗವನ್ನು ಕಂಡು ಗ್ರಾಮಸ್ಥರು ಕಿರುಚಾಟ . ಗ್ರಾಮಸ್ಥರ ಕಿರುಚಾಟಕ್ಕೆ ಗಾಬರಿಗೊಂಡ ಒಂಟಿ ಸಲಗ . ಗ್ರಾಮದ ಮನೆಗಳ ಸುತ್ತಮುತ್ತ ಓಡಾಡಿದ ಒಂಟಿ ಸಲಗ .

Trending News