ಹೈಸ್ಕೋರಿಂಗ್ ಗೇಮ್​ನಲ್ಲಿ ಪಂಜಾಬ್ ಕಿಂಗ್ಸ್​ ವಿಶ್ವದಾಖಲೆ

  • Zee Media Bureau
  • Apr 27, 2024, 09:17 AM IST

ಹೈಸ್ಕೋರಿಂಗ್ ಗೇಮ್​ನಲ್ಲಿ ಪಂಜಾಬ್ ಕಿಂಗ್ಸ್​ ತಂಡ ವಿಶ್ವದಾಖಲೆಯ ಜಯ ದಾಖಲಿಸಿದೆ. ಜಾನಿ ಬೈರ್​ಸ್ಟೋ ಮತ್ತು ಶಶಾಂಕ್ ಸಿಂಗ್ ಕ್ರೂರ ಬ್ಯಾಟಿಂಗ್ ನಡೆಸಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 8 ವಿಕೆಟ್​​ಗಳ ಗೆಲುವಿನ ಕೇಕೆ ಹಾಕಿದ್ದು, 262 ರನ್​ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಇನ್ನೂ 8 ಎಸೆತಗಳನ್ನು ಬಾಕಿ ಉಳಿಸಿದ್ದಾರೆ.

Trending News