ಟಿ-ಟ್ವೆಂಟಿ ವಲ್ಡ್ ಕಪ್‌ನಲ್ಲಿ ಐರ್ಲೆಂಡ್, ಸ್ಕಾಟ್ಲ್ಯಾಂಡ್ ತಂಡಗಳಿಗೆ ಕೆಎಂಎಫ್ ಸ್ಪಾನ್ಸರ್

  • Zee Media Bureau
  • Apr 22, 2024, 05:46 PM IST

ನಂದಿನಿ ಉತ್ಪನ್ನಗಳನ್ನ  ಅಂತರಾಷ್ಟ್ರೀಯ ಮಟ್ಟದಲ್ಲಿ 
ಬ್ರಾಂಡ್‌ ಮಾಡಲು ಮುಂದಾದ ಕೆಎಂಎಫ್ 
ಟಿ-ಟ್ವೆಂಟಿ ವಲ್ಡ್ ಕಪ್‌ನಲ್ಲಿ ಐರ್ಲೆಂಡ್, ಸ್ಕಾಟ್ಲ್ಯಾಂಡ್ ತಂಡಗಳಿಗೆ ಕೆಎಂಎಫ್  ಸ್ಪಾನ್ಸರ್
ಎರಡು ತಂಡಗಳ ಜೆರ್ಸಿ ಮೇಲೆ ಕೆಎಂಎಫ್ ಲೋಗೊ ಅನಾವರಣ
ಹಾಗೂ ಪಂದ್ಯಾವಳಿ ಸಮಯದಲ್ಲಿ ಜಾಹಿರಾತು, ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ 

Trending News