ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ: ಜಮೀರ್ ಆಪ್ತ ನವೀನ್‌ಗೌಡ ನಿವಾಸದ ಮೇಲೂ SIT ದಾಳಿ

  • Zee Media Bureau
  • May 15, 2024, 06:50 PM IST

ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಂಚಿಕೆ ಪ್ರಕರಣ
ಜಮೀರ್ ಆಪ್ತ ನವೀನ್‌ಗೌಡ ನಿವಾಸದ ಮೇಲೂ SIT ದಾಳಿ
ಹಾಸನದ ಬೇಲೂರಿನ ತಾ. ನೆಲ್ಕೆ ಗ್ರಾಮದಲ್ಲಿರುವ ನಿವಾಸ 
ಪೆನ್‌ಡ್ರೈವ್ ಸಂಬಂಧ ಸಾಕ್ಷ್ಯ ಸಂಗ್ರಹಕ್ಕಾಗಿ ಎಸ್ಐಟಿ‌ ತಲಾಶ್‌
ಈಗಾಗ್ಲೇ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿರುವ SIT 

Trending News