Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...
Actress Jayasudha: ನಟಿ ಜಯಸುಧಾ ಅವರು ತಮ್ಮ ಹದಿಹರೆಯದಲ್ಲಿ ಸ್ಟಾರ್ ಕ್ರಿಕೆಟಿಗನ ಮೇಲೆ ಕ್ರಶ್ ಹೊಂದಿದ್ದರು. ಅವನನ್ನೇ ಮದುವೆಯಾಗುವ ಯೋಚನೆಯನ್ನೂ ಮಾಡಿದ್ದರೂ.. ಆದರೆ ಆತ ಸಲಿಂಗಾಮಿ ಎಂದು ತಿಳಿದಾಗ ನಟಿ ಮಾಡಿದ್ದೇನು ಗೊತ್ತಾ?.
IPL 2024 : ಸುಮಾರು ಎರಡು ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಿರುವ ಐಪಿಎಲ್ ಕೊನೆಯ ಹಂತ ತಲುಪಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಟಾಲಿವುಡ್ ತಾರೆಯರ ವಿಶೇಷ ಶುಭಾಶಯಗಳನ್ನು ತಿಳಿಸಿದ್ದಾರೆ.
Trisha : ಸೌತ್ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಮಾಡಿರುವ ಸ್ಟಾರ್ ಹೀರೋಯಿನ್. ಇತ್ತೀಚೆಗಷ್ಟೇ ಆಕೆ ಗಂಡಸಾಗಬೇಕು ಅಂತ ಸೆನ್ಸೇಷನಲ್ ಕಾಮೆಂಟ್ ಮಾಡಿ ವೈರಲ್ ಆಗಿದ್ದಾಳೆ. ಯಾರು ಆ ಸ್ಟಾರ್ ಹೀರೋಯಿನ್? ಈ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Chandu Champion : ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ಬಹು ನಿರೀಕ್ಷಿತ ಚಿತ್ರ 'ಚಂದು ಚಾಂಪಿಯನ್' ಗಾಗಿ ತಮ್ಮ ಗಮನಾರ್ಹ ರೂಪಾಂತರದೊಂದಿಗೆ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. 33 ವರ್ಷದ ನಟ ಕಬೀರ್ ಖಾನ್ ನಿರ್ದೇಶನದ ಟ್ರೇಲರ್ ಅನ್ನು ತನ್ನ ತವರು ಗ್ವಾಲಿಯರ್ನಲ್ಲಿ ಅನಾವರಣಗೊಳಿಸಿದರು, ಇದು ಅವರ ವೃತ್ತಿಜೀವನದಲ್ಲಿ ಒಂದು ಕಟುವಾದ ಕ್ಷಣವನ್ನು ಗುರುತಿಸುತ್ತದೆ.
Kajal Aggarwal : ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಶೀಘ್ರದಲ್ಲೇ ʼಸತ್ಯ ಭಾಮಾʼ ಸಿನಿಮಾದ ಮೂಲಕ ಪ್ರೇಕ್ಷಕರ ಎದಿರು ಬರಲಿದ್ದಾರೆ. ಇದರ ಬೆನ್ನಲ್ಲೆ, ನಟಿ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಲ್ಲದೆ, ಕೆಲವು ರಹಸ್ಯಗಳನ್ನು ಕಾಜಲ್ ಬಹಿರಂಗಪಡಿಸಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಬಾಲ್ಯದ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇದೀಗ ನಮ್ಮ ಹೀರೋಯಿನ್ ಚಿಕ್ಕವನಿದ್ದಾಗ ಹೇಗಿದ್ರು ನೋಡಿ ಅಂತ... ಮಗುವಿನ ಫೋಟೋವೊಂದು ವೈರಲ್ ಆಗಿದೆ.. ಫೋಟೋದಲ್ಲಿರುವ ನಟಿ ಯಾರು ಅಂತ ಗೊತ್ತಾಯ್ತಾ..? ಬನ್ನಿ ತಿಳಿಯೋಣ..
maheshbabu daughter sitara: ಪ್ರಿನ್ಸ್ ಮಹೇಶ್ ಬಾಬು ಸದ್ಯ ರಾಜಮೌಳಿ ನಿರ್ದೇಶನದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇದೊಂದು ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದ್ದು, ರಾಜಮೌಳಿ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ತಾರಾಬಳಗವನ್ನು ಕಣಕ್ಕಿಳಿಸುತ್ತಿದ್ದಾರೆ. ಅಂದಹಾಗೆ ಈ ಚಿತ್ರಕ್ಕಾಗಿ ಮಹೇಶ್ ಬಾಬು ಸುಮಾರು ಮೂರು ವರ್ಷ ಕಳೆಯಬೇಕಂತೆ. ಅಲ್ಲದೇ ಇದರ ಎರಡು ಭಾಗಗಳು ಬರಲಿವೆ ಎಂಬ ವರದಿಗಳಿವೆ ಆದರೆ ಈ ಬಗ್ಗೆ ಅಧಿಕೃತ ದೃಢೀಕರಣವಿಲ್ಲ.
Lakshmi Nivasa Serial Actress: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಜನಪ್ರಿಯ ಸಿರೀಯಲ್ಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು.. ಈ ಧಾರವಾಹಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ವೇತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.. ಸದ್ಯ ಈ ಸಿರೀಯಲ್ ಕಿರುತೆರೆ ಪ್ರೇಕ್ಷಕರ ನೆಚ್ಚಿನದು ಎಂದರೇ ತಪ್ಪಾಗುವುದಿಲ್ಲ..
Prakash raj : ನಾನು ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿಯನ್ನು ವಿರೋಧಿಸುತ್ತಿದ್ದೇನೆ. ಅವರನ್ನು ರಾಜ ಎಂದು ಕರೆಯಲಾಗುವುದಿಲ್ಲ, ಏಕೆಂದರೆ ಈಗ ಅವರು ದೇವಮಾನವರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಗುಡುಗಿದರು.
Babloo Prithviraj : ಎರಡೂವರೆ ದಶಕಗಳ ಹಿಂದೆ ʼಸರ್ಕಲ್ ಇನ್ಸ್ಪೆಕ್ಟರ್ʼ ಚಿತ್ರದ ಮೂಲಕ ಪೃಥ್ವಿರಾಜ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಬಬ್ಲೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ನಂತರ ಶ್ರೀಕಾಳಿಕಾಂಬ ಚಿತ್ರದ ಮೂಲಕ ನಟ ಕರುನಾಡಿನ ಜನ ಮನಗೆದ್ದರು. ತದನಂತರ ಹಲವು ಚಿತ್ರಗಳಲ್ಲಿ ಖಳ ನಾಯಕ ನಟನಾಗಿ ಗುರುತಿಸಿಕೊಂಡರು..
Sahara Movie first look: ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ಆಧರಿತ ಸಿನಿಮಾ ಸಹಾರಾ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
Bigg Boss: 'ಬಿಗ್ ಬಾಸ್ OTT 3' ಪ್ರಸ್ತುತ ಭಾರೀ ಚರ್ಚೆಯಲ್ಲಿದೆ. ಇದೇ ವೇಳೆ ಈಗ ಟೀಂ ಇಂಡಿಯಾದ ಡ್ಯಾಶಿಂಗ್ ಕ್ರಿಕೆಟಿಗನ ಪ್ರವೇಶದ ಸಾಧ್ಯತೆ ಇದೆ ಎನ್ನುವ ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ..
Actresses About Shooting in period time: ಸಾಯಿ ಪಲ್ಲವಿ, ಶ್ರುತಿ ಹಾಸನ್ ಸೇರಿದಂತೆ ಹಲವು ನಾಯಕಿಯರು ಒಂದು ತಿಂಗಳು ಶೂಟಿಂಗ್ ಮಾಡಬೇಕಾದರೆ ಪರಿಯಡ್ಸ್ ಆದರೆ ಏನು ಮಾಡುತ್ತಾರೆ ಎನ್ನವುದರ ಕುರಿತಾದ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ..
Manjummel Boy : ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಗುಣ , ಕಣ್ಮಣಿ ಅಂಬೊಡು ಹಾಡನ್ನು ಬಳಸಿಕೊಂಡಿದ್ದಕ್ಕೆ, ಮಲಯಾಳಂ ಬ್ಲಾಕ್ಬಸ್ಟರ್ ಚಿತ್ರ 'ಮಂಜುಮ್ಮೆಲ್ ಬಾಯ್ಸ್' ನಿರ್ಮಾಪಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.