WhatsApp ಬಳಕೆದಾರರು ಶೀಘ್ರದಲ್ಲೇ ಈ ಹೊಸ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ!

WhatsApp new feature : ವಾಟ್ಸಾಪ್‌ ಹೊಸ ವೈಶಿಷ್ಟ್ಯವನ್ನು ತರುತ್ತಿದ್ದು ಅದು ಬಳಕೆದಾರರಿಗೆ ಪಠ್ಯಗಳೊಂದಿಗೆ 30 ಸೆಕೆಂಡುಗಳ ಧ್ವನಿ ಸ್ಥಿತಿಯನ್ನು ಕಳುಹಿಸಲು ಅನುಮತಿಸುತ್ತದೆ. ಸ್ಟೇಟಸ್‌ನಲ್ಲಿ 30 ಸೆಕೆಂಡ್‌ಗಳ ವಾಯಸ್‌ ನೋಟ್ ಅನ್ನು ಹಾಕಬಹುದಾದ ಹೊಸ ನವೀಕರಣವನ್ನು ವಾಟ್ಸಾಪ್‌ ತರಲಿದೆ.

WhatsApp new feature : ವಾಟ್ಸಾಪ್‌ ಹೊಸ ವೈಶಿಷ್ಟ್ಯವನ್ನು ತರುತ್ತಿದ್ದು ಅದು ಬಳಕೆದಾರರಿಗೆ ಪಠ್ಯಗಳೊಂದಿಗೆ 30 ಸೆಕೆಂಡುಗಳ ಧ್ವನಿ ಸ್ಥಿತಿಯನ್ನು ಕಳುಹಿಸಲು ಅನುಮತಿಸುತ್ತದೆ. ಸ್ಟೇಟಸ್‌ನಲ್ಲಿ 30 ಸೆಕೆಂಡ್‌ಗಳ ವಾಯಸ್‌ ನೋಟ್ ಅನ್ನು ಹಾಕಬಹುದಾದ ಹೊಸ ನವೀಕರಣವನ್ನು ವಾಟ್ಸಾಪ್‌ ತರಲಿದೆ. ಈ ಮೊದಲು ವೈಶಿಷ್ಟ್ಯವು iOS ಬಳಕೆದಾರರಿಗೆ ಲಭ್ಯವಿರುತ್ತದೆ. ಆಂಡ್ರಾಯ್ಡ್ ಬಳಕೆದಾರರಿಗೆ ಇದರ ಪ್ರಯೋಜನ ತುಂಬಾ ಇದೆ. ವಾಟ್ಸಾಪ್‌ ಚಾಟ್‌ನಂತೆ, ನೀವು ಸ್ಟೇಟಸ್‌ ವಿಭಾಗದಲ್ಲಿ ಮೈಕ್ರೊಫೋನ್ ಐಕಾನ್ ತೋರಿಸುತ್ತದೆ. ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಆಯ್ಕೆ ಮಾಡಿದ ಜನರೊಂದಿಗೆ ಮಾತ್ರ ನಿಮ್ಮ ವಾಯ್ಸ್‌ ನೋಟ್‌ನ್ನು ಹಂಚಿಕೊಳ್ಳಬಹುದು. ನಿಮ್ಮ ವಾಯ್ಸ್‌ ನೋಟ್‌ನ್ನು ಹಂಚಿಕೊಳ್ಳುವ ಆಪ್ಶನ್‌ ಭವಿಷ್ಯದ ನವೀಕರಣದಲ್ಲಿ ಲಭ್ಯವಿರುತ್ತದೆ.

1 /5

ಸ್ಟೇಟಸ್‌ನಲ್ಲಿ 30 ಸೆಕೆಂಡ್‌ಗಳ ವಾಯಸ್‌ ನೋಟ್ ಅನ್ನು ಹಾಕಬಹುದಾದ ಹೊಸ ನವೀಕರಣವನ್ನು ವಾಟ್ಸಾಪ್‌ ತರಲಿದೆ.

2 /5

ಈ ಮೊದಲು ವೈಶಿಷ್ಟ್ಯವು iOS ಬಳಕೆದಾರರಿಗೆ ಲಭ್ಯವಿರುತ್ತದೆ. ಆಂಡ್ರಾಯ್ಡ್ ಬಳಕೆದಾರರಿಗೆ ಇದರ ಪ್ರಯೋಜನ ತುಂಬಾ ಇದೆ.

3 /5

ವಾಟ್ಸಾಪ್‌ ಚಾಟ್‌ನಂತೆ, ನೀವು ಸ್ಟೇಟಸ್‌ ವಿಭಾಗದಲ್ಲಿ ಮೈಕ್ರೊಫೋನ್ ಐಕಾನ್ ತೋರಿಸುತ್ತದೆ.

4 /5

ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಆಯ್ಕೆ ಮಾಡಿದ ಜನರೊಂದಿಗೆ ಮಾತ್ರ ನಿಮ್ಮ ವಾಯ್ಸ್‌ ನೋಟ್‌ನ್ನು ಹಂಚಿಕೊಳ್ಳಬಹುದು.

5 /5

ನಿಮ್ಮ ವಾಯ್ಸ್‌ ನೋಟ್‌ನ್ನು ಹಂಚಿಕೊಳ್ಳುವ ಆಪ್ಶನ್‌ ಭವಿಷ್ಯದ ನವೀಕರಣದಲ್ಲಿ ಲಭ್ಯವಿರುತ್ತದೆ.