Anupama Parameswaran : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ತೆಲುಗು , ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಪ್ರೇಮಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಕೊಡಿ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಆಕೆಯ ಚೊಚ್ಚಲ ಪ್ರವೇಶ ಮಾಡಿದರು. ಪುನೀತ್ ರಾಜ್ಕುಮಾರ್ ಜೊತೆಗೆ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು.

Anupama Parameswaran : ನಟಿ ಅನುಪಮಾ ಪರಮೇಶ್ವರನ್ ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೆ ಅನುಪಮಾ ಟಿಲ್ಲು ಸ್ಕ್ವೇರ್ ಸಿನಿಮಾದ ಮೂಲಕ ಅನು ತೆರೆ ಮೇಲೆ ಮೋಡಿ ಮಾಡಿದ್ದರು.. ಸಾಲು ಸಾಲು ಹಿಟ್ ಸಿನಿಮಾ ನೀಡಿದ್ರೂ ಸಹ ಈ ನಟಿಯ ಸಂಭಾವನೆ ಮಾತ್ರ ಲಕ್ಷ ರೂ. ದಾಟಿಲ್ಲ.. ಬನ್ನಿ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
Anupama Parameswaran : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ತೆಲುಗು , ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಪ್ರೇಮಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಕೊಡಿ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಆಕೆಯ ಚೊಚ್ಚಲ ಪ್ರವೇಶ ಮಾಡಿದರು. ಪುನೀತ್ ರಾಜ್ಕುಮಾರ್ ಜೊತೆಗೆ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು.
Anupama Parameswaran Remuneration: ನಟಿ ಅನುಪಮಾ ಪರಮೇಶ್ವರನ್ ಈಗ ಟಿಲ್ಲು ಸ್ಕ್ವೇರ್ ಸಿನಿಮಾದ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಚಿತ್ರ ಭರ್ಜರಿಯಾಗಿ ರಿಲೀಸ್ ಆಗುವುದರ ಜೊತೆಗೆ ಅಭೂತಪೂರ್ವ ಹಾಟ್ ಟಾಪಿಕ್ ಆಗಿದೆ.. ಮತ್ತೊಂದೆಡೆ ಆಕೆಯ ಸಂಭಾವನೆಯೂ ಕುರಿತಾಗಿಯೂ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Anupama Parameswaran : ನಟಿ ಅನುಪಮಾ ಪರಮೇಶ್ವರನ್ 'ಟಿಲ್ಲು ಸ್ಕ್ವೇರ್' (Tillu Square Review) ಮೂಲಕ ತೆರೆಗೆ ಮೇಲೆ ಕಾಣಿಸಿಕೊಂಡಿದ್ದಾರೆ. ಮಾರ್ಚ್ 29 ರಂದು ಬಿಡುಗಡೆಯಾದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಅನುಪಮಾ ಎದೆ ಮೇಲೆ ಹಾಕಿಸಿರುವ ಟ್ಯಾಟೂ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.
Anupama Parameswaran : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ತೆಲುಗು , ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಪ್ರೇಮಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಕೊಡಿ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಆಕೆಯ ಚೊಚ್ಚಲ ಪ್ರವೇಶ ಮಾಡಿದರು. ಪುನೀತ್ ರಾಜ್ಕುಮಾರ್ ಜೊತೆಗೆ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು.
Anupama Parameswaran Bold Scenes: ಮಲಯಾಳಿ ಬ್ಯೂಟಿ ಅನುಪಮಾ ಪರಮೇಶ್ವರನ್ 'ಟಿಲ್ಲು ಸ್ಕೇರ್' ಚಿತ್ರದ ಮೂಲಕ ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ.. ಸದ್ಯ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು.. ಭಾರೀ ಸದ್ದು ಮಾಡುತ್ತಿದೆ.. ಇಷ್ಟು ದಿನ ಸಾವಿತ್ರಿಯಂತಿದ್ದ ನಟಿ ಅನುಪಮಾ ಬೋಲ್ಡ್ ಅವತಾರ ತಾಳಿ.. ಭರ್ಜರಿ ಲಿಪ್ಲಾಕ್ ದೃಶ್ಯಗಳಲ್ಲಿ ನಟಿಸಿದ್ದಾರೆ.. ಈ ಸೀನ್ಗಳನ್ನು ವೀಕ್ಷಿಸಿದ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ..
Anupama Parameshwaran At Eagle Event: ಟಾಲಿವುಡ್ ಯಂಗ್ ನಟಿ ನುಪಮಾ ಪರಮೇಶ್ವರನ್ ನಿನ್ನೆ ನಡೆದ ‘ಈಗಲ್’ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ವೇದಿಕೆ ಮೇಲೆ ಚಿತ್ರದ ನಿರ್ದೇಶಕನಿಗೆ ರಾಖಿ ಕಟ್ಟಿರುವುದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು. ಇದಕ್ಕೆ ನಟ ರವಿತೇಜ ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾರೆ.
Actress Anupama Parameshwaran: ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ ಮೂರು ಭಾಷೆಗಳಲ್ಲಿ ಬ್ಯುಸಿಯಾಗಿ ನಟಿಸುತ್ತಿರುವ ನಟಿ ಅನುಪಮಾ ಪರಮೇಶ್ವರನ್ ಸದ್ಯ ಕೊರಳಲ್ಲಿ ತಾಳಿ ಹಾಕಿಕೊಂಡಿರುವ ಪೋಟೋಗಳನ್ನು ಹಂಚಿಕೊಂಡು ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ..
Anupama Parameswaran : ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಾರೆ. ಆಗಾಗ ಹೊಸ ಫೋಟೋ ಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ. ಇದೀಗ ಸ್ಲಿವ್ಲೆಸ್ ಸಾರಿ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿರುವ ಸುಂದರಿ ಸೌಂದರ್ಯಕ್ಕೆ ಪ್ಯಾನ್ಸ್ ಫಿದಾ ಆಗಿದ್ದಾರೆ.
Anupama Parameswaran Photos: ನಟಿ ಅನುಪಮಾ ಪರಮೇಶ್ವರನ್ ಪುನೀತ್ ರಾಜ್ ಕುಮಾರ್ ನಟನೆಯ ನಟ ಸರ್ವಭೌಮ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇದೀಗ ನಟಿ ಫ್ಲೈಯಿಂಗ್ ಕಿಸ್ ಕೊಟ್ಟು ಹಾಟ್ ಪೋಸ್ನಲ್ಲಿ ಫೋಟೊ ಶೂಟ್ ಮಾಡಿಸಿದ್ದಾರೆ.
Actress Anupama Parameswaran: ಕನ್ನಡ ಸಿನಿಮಾ ರಂಗದಲ್ಲಿ ಡಾ ಪುನೀತ್ ರಾಜ್ಕುಮಾರ್ ಅಭಿನಯದ ‘ನಟ ಸಾರ್ವಭೌಮ ಸಿನಿಮಾ ಮೂಲಕ ಮನಗೆದಿರುವ ನಟಿ ಅನುಪಮಾ ಪರಮೇಶ್ವರನ್ ಇದೀಗ ನೆಟ್ಟಿಗನ ವಿರುದ್ದ ಕಿಡಿಕಾರಿದ್ದಾರೆ.
Anupama Parameswaran Birthday : ಅನುಪಮಾ ಪರಮೇಶ್ವರನ್ ಸೌತ್ ಇಂಡಸ್ಟ್ರಿಯ ಹೆಸರಾಂತ ನಟಿಯರಲ್ಲಿ ಒಬ್ಬರು. ಅವರು ಹಲವಾರು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪ್ರಧಾನವಾಗಿ ತೆಲುಗು, ಮಲಯಾಳಂ, ತಮಿಳು, ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.