UPI Payment Without Internet: ಡಿಜಿಟಲ್ ಯುಗದಲ್ಲಿ ಭಾರತದಲ್ಲಿನ ಸ್ಮಾರ್ಟ್ಫೋನ್ ಬಳಕೆದಾರರು ಆನ್ಲೈನ್ ಪಾವತಿಗಳಿಗಾಗಿ ಹೆಚ್ಚಾಗಿ ಯುಪಿಐ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಆದರೆ, ಇದರಲ್ಲಿ ಪೇಮೆಂಟ್ ಮಾಡುವಾಗ ಇಂಟರ್ನೆಟ್ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಇಂದಿಗೂ ಕೂಡ ಸ್ಮಾರ್ಟ್ಫೋನ್ ಬಳಸದ ಜನರಿದ್ದಾರೆ. ಅವರು ಸಾಮಾನ್ಯವಾಗಿ ನಗದು ಮೂಲಕವೇ ಪಾವತಿಸುತ್ತಾರೆ.
BSNL 4G Services: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್-ಬಿಎಸ್ಎನ್ಎಲ್ ಶೀಘ್ರದಲ್ಲೇ ತನ್ನ ಗ್ರಾಹಕರಿಗಾಗಿ 4ಜಿ ಸೇವೆಯನ್ನು ಆರಂಭಿಸಲಿದೆ. ಇದಕ್ಕಾಗಿ, ದೇಶಾದ್ಯಂತ 4G ಸೇವೆಗಾಗಿ ಬಿಎಸ್ಎನ್ಎಲ್ 9,000 ಕ್ಕೂ ಹೆಚ್ಚು ಟವರ್ಗಳನ್ನು ಸ್ಥಾಪಿಸಿದೆ ಎಂದು ಹೇಳಲಾಗಿದೆ.
Wifi Router Tips: ಇಂದು ನಾವು ವೈಫೈ ರೂಟರ್ ಅನ್ನು ಮನೆಯ ಯಾವ ಜಾಗದಲ್ಲಿ ತಪ್ಪಾಗಿ ಅಳವಡಿಸಬಾರದು ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ, ಏಕೆಂದರೆ ಅದು ಇಂಟರ್ನೆಟ್ ವೇಗವನ್ನು ಕಡಿಮೆ ಮಾಡುತ್ತದೆ.
Scary Viral Video: ಅಂದಹಾಗೆ ಈ ಬಾಲಕಿ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದವಳು ಎಂದು ಹೇಳಲಾಗಿದೆ. ಆಕೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಅಪಹರಿಸಲು ಪ್ರಯತ್ನಿಸುತ್ತಿದ್ದಾನೆ ಅಂತಾ ಆರೋಪಿಸಲಾಗಿದೆ.
Wifi Router Install Tips: ತಂತ್ರಜ್ಞಾನ ಮತ್ತು ಓಟಿಟಿ ವೇದಿಕೆಗಳ ಈ ಕಾಲದಲ್ಲಿ ಇಂಟರ್ನೆಟ್ ಹಲವರ ಅಗತ್ಯತೆಯಾಗಿ ಮಾರ್ಪಟ್ಟಿದೆ. ಇದಕ್ಕಾಗಿ ಅನೇಕ ಜನರು ತಮ್ಮ ಮನೆಗಳಲ್ಲಿ Wi-Fi ಅನ್ನು ಬಳಸುತ್ತಾರೆ, (Technology News In Kannada)
South Actress Sridevi: ವಿಶ್ವದ ಅತ್ಯಂತ ಸುಂದರಿ ದಿವಂಗತ ಶ್ರೀದೇವಿ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಮುದುಕರಿಂದ ಹಿಡಿದು ಹುಡುಗರವರೆಗೂ ಆಕೆಯ ಬಗ್ಗೆ ಗೊತ್ತಿಲ್ಲದವರಿಲ್ಲ.. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಶ್ರೀದೇವಿ ಕುಟುಂಬದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಆಕೆಯ ಸಹೋದರಿಯ ಬಗ್ಗೆ ನಿಮಗೆ ತಿಳಿದಿದೆಯೇ..? ಇಲ್ಲವಾದರೆ ಈ ಸ್ಟೋರಿ ನೋಡಿ..
Wi-Fi Router Problem at Home: ಈ ಸಮಸ್ಯೆಯು ರೂಟರ್ ಆಂಟೆನಾದಿಂದ ಉಂಟಾಗಬಹುದು. ಆ ಸಂದರ್ಭದಲ್ಲಿ, ಮೊದಲು ರೂಟರ್ ಅನ್ನು ಪ್ರತಿದಿನ 10 ನಿಮಿಷಗಳ ಕಾಲ ಆಫ್ ಮಾಡಿ. ಈ ಸಮಸ್ಯೆ ಹೀಗೆ ಮುಂದುವರಿದರೆ, ರೂಟರ್ ಆಂಟೆನಾವನ್ನು ಬದಲಾಯಿಸಬೇಕಾಗಬಹುದು.
King Cobra Hanging in Ceiling Fan: 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿದ್ದಾರೆ.
Massive Python Viral Video: ಈ ವಿಡಿಯೋ ಎಷ್ಟು ಅಚ್ಚರಿ ಮೂಡಿಸುತ್ತದೋ ಅಷ್ಟೇ ಭಯ ಸಹ ಉಂಟು ಮಾಡುತ್ತದೆ. rbempire_tv ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘Are u kidding me right now’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
Viral Animal Video: ಈ ವಿಡಿಯೋ ಯಾವ ದೇಶದ್ದು ಎಂಬುದು ಗೊತ್ತಿಲ್ಲ. ಆದರೆ ಈ ವಿಡಿಯೋ ಇದೀಗ ನೋಡುಗರ ಗಮನ ಸೆಳೆಯುತ್ತಿದೆ. ಬಹುಶಃ ಇದು Zooನಲ್ಲಿನ ವಿಡಿಯೋ ಎಂದು ಕಾಣಿಸುತ್ತದೆ. ಅಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ನೀರುನಾಯಿ ಹೆಲ್ಪ್ ಮಾಡಿದೆ. ಈ ವಿಡಿಯೋ ನೋಡಿದ ಬಹುತೇಕರು ‘ಕ್ಯೂಟ್’ ಅಂತಾ ಹೇಳಿದ್ದಾರೆ.
Jio AirFiber: ರಿಲಯನ್ಸ್ ಜಿಯೋ ನಾಳೆ ಸೆಪ್ಟೆಂಬರ್ 19, 2023ರಂದು ಜಿಯೋ ಏರ್ಫೈಬರ್ ಲಾಂಚ್ ಮಾಡಲಿದೆ. ಜಿಯೋ ಏರ್ಫೈಬರ್ ಹೊಸ ವೈರ್ಲೆಸ್ ಇಂಟರ್ನೆಟ್ ಸೇವೆಯಾಗಿದ್ದು, ಇದನ್ನು ಪೋರ್ಟಬಲ್ ವೈರ್ಲೆಸ್ ಇಂಟರ್ನೆಟ್ ಸೇವೆ ಎಂತಲೂ ಕರೆಯಲಾಗುತ್ತದೆ.
ಸ್ಮಾರ್ಟ್ಫೋನ್ಗಳ ಬಳಕೆಗೆ ಇಂಟರ್ನೆಟ್ ಬಹಳ ಮುಖ್ಯ. ಆದರೆ, ನಾನಾ ಕಾರಣಗಳಿಂದ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡ್ತೀಲ್ವಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಈ ಕೆಳಗೆ ತಿಳಿಸಲಾದ ಕೆಲವು ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ರಾಕೆಟ್ನಂತೆ ವೇಗ ಪಡೆಯುತ್ತದೆ.
WiFi Router: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಲೆಕ್ಟ್ರಾನಿಕ್ ಉಪಕರಣಗಳಂತೆ ವೈಫೈ ರೂಟರ್ ಗಳು ಕೂಡ ತುಂಬಾ ಅಗತ್ಯ. ಒಂದರ್ಥದಲ್ಲಿ ವೈಫೈ ಇಲ್ಲದೆ, ಬಹುತೇಕ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ. ಹಾಗಾಗಿಯೇ, ಬಹುತೇಕ ಜನರ ಮನೆಯಲ್ಲಿ ವೈಫೈ ಹಾಕಿಸಲಾಗಿರುತ್ತದೆ. ಆದರೆ, ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುವುದರಿಂದ ಅದು ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
Internet Speed: ಸಾಮಾನ್ಯವಾಗಿ, ನಿಮ್ಮ ಮನೆಯಲ್ಲಿ ಸ್ಥಾಪಿಸಲಾದ Wi-Fi ರೌಟರ್ ಇದ್ದಕ್ಕಿದ್ದಂತೆ ನಿಧಾನವಾಗಿ ಕಾರ್ಯ ನಿವಹಿಸಲು ಪ್ರಾರಂಭಿಸುತ್ತದೆ, ಇದು ನೆಟ್ವರ್ಕ್ ಏರಿಳಿತಗಳಿಂದ ಸಂಭವಿಸುತ್ತದೆ.
JioBharat phone: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸೋಮವಾರ ಜಿಯೋಭಾರತ್ ಫೋನ್ ಅನ್ನು ಕೇವಲ 999 ರೂ.ಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮೊದಲ 1 ಮಿಲಿಯನ್ ಜಿಯೋಭಾರತ್ ಫೋನ್ಗಳ ಬೀಟಾ ಪ್ರಯೋಗ ಜುಲೈ 7ರಂದು ಪ್ರಾರಂಭವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.