Bachelor Party Update: ಚಂದನವನದ ಸ್ಟಾರ್ ನಟರಾದ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ನಟಿಸಿರುವ ʻಬ್ಯಾಚುಲರ್ ಪಾರ್ಟಿʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.
New Year: ಹೊಸ ವರ್ಷದಂದು ನೀವು ನಿಮಗಾಗಿ ಸಂಗಾತಿಯನ್ನು ಹುಡುಕುತ್ತಾ ಅವರನ್ನು ಪ್ರೀತಿಯಲ್ಲಿ ಬೀಳಸಲು ಪ್ರಯತ್ನಿಸುತ್ತಿದ್ರೇ ಹಾಗೂ ಹಳೆಯ ನೆನಪುಗಳಲ್ಲೇ ಕಳೆದು ಹೋಗಿ ಹೊಸ ಸಂಬಂಧಗಳನ್ನು ಬೆಳೆಸಲು ಕಷ್ಟ ಪಡುತ್ತಿದ್ದರೇ ಅಂತವರಿಗೆ ಕೆಲವು ಸಲಹೆಗಳು ಇಲ್ಲಿವೆ.
ಸಂಭ್ರಮಾಚರಣೆಗೆ 31 ರಾತ್ರಿ 1 ಗಂಟೆವರಿಗೂ ಮಾತ್ರ ಅನುಮತಿಯಿದ್ದು, ಒಂದು ಗಂಟೆ ನಂತರ ಡಾಬಾ ಪಬ್ ಎಲ್ಲವನ್ನೂ ಬಂದ್ ಮಾಡಲು ಸೂಚಿಸಲಾಗಿದೆ. ಅನುಮತಿ ಇಲ್ಲದೆ ಪಾರ್ಟಿ ಅಯೋಜನೆ ಆಯೋಜನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
New Year In Pakistan: 'ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಮುಗ್ಧ ಮಕ್ಕಳು ಮತ್ತು ನಿರಾಯುಧ ಪ್ಯಾಲೆಸ್ತೀನಿಯರ ಹತ್ಯಾಕಾಂಡದಿಂದ ಇಡೀ ಪಾಕಿಸ್ತಾನ ಮತ್ತು ಮುಸ್ಲಿಂ ಜಗತ್ತು ತೀವ್ರ ದುಃಖಿತವಾಗಿದೆ'- ದೇಶದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್
New year 2024 Travel plan: ನಿಮ್ಮ ಹೊಸ ವರ್ಷದ ಆಚರಣೆಗಳನ್ನು ನೀವು ಯೋಜಿಸುತ್ತಿದ್ದಿರಾ..? ಭಾರತವು ನೀಡುವ ವೈವಿಧ್ಯಮಯ ಆಕರ್ಷಣೆಗಳು ಮತ್ತು ಅನುಭವಗಳನ್ನು ಅನ್ವೇಷಿಸುವಾಗ ನಿಮ್ಮ ಕುಟುಂಬದೊಂದಿಗೆ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸಬೇಕಾದರೆ ಖಂಡಿತ ಈ ಸ್ಥಳಗಳು ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ.
New Year 2024: ಇನ್ನೇನು ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಹೊಸ ಭರವಸೆ, ಸಂತೋಷ ಮತ್ತು ಉತ್ತಮ ಗುರಿಯನ್ನು ಹೊಂದುವ ಸಮಯಾಗಿದೆ. ಹಾಗಾದ್ರೆ ಜಗತ್ತಿನಲ್ಲಿ ಮೊದಲು ಮತ್ತು ಕೊನೆಯದಾಗಿ ಹೊಸ ವರ್ಷವನ್ನು ಸ್ವಾಗತಿಸುವ ದೇಶಗಳು ಐಆವುದು ಎಮದು ತಿಳಿಯಬೇಕೆ? ಇಲ್ಲಿದೆ ಮಾಹಿತಿ.
ಬೆಂಗಳೂರು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ನಿರ್ಬಂಧಿಸಲು ಮನವಿ. ಈ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಲು ಮನವಿ ಮಾಡಲಾಗಿದೆ.
Salaar Box Office: ತೆಲುಗು ಸ್ಟಾರ್ ನಟ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಮೊದಲ ನಾಲ್ಕು ದಿನ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿದರೇ, ಐದನೇ ದಿನ ಯಾಕೋ ಕಲೆಕ್ಷನ್ ಕಡಿಮೆಯಾಗಿದೆ. ಹಾಗಾದ್ರೆ ಸಲಾರ್ 5ನೇ ದಿನ ಗಳಿಸಿದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Venus Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂಪತ್ತು, ವೈಭವ, ಐಷಾರಾಮಿ ಜೀವನದ ಅಂಶ ಎಂದು ಹೇಳಲಾಗುತ್ತದೆ. ಶುಕ್ರ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
New Year Gift: ಹೊಸ ವರ್ಷದಲ್ಲಿ ಉಡುಗೊರೆ ಕೊಡುವುದು, ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ. ಇದು ಆ ಕ್ಷಣಕ್ಕೆ ಸಂತೋಷವನ್ನು ತರುವುದು ಮಾತ್ರವಲ್ಲ, ನಮ್ಮ ಅದೃಷ್ಟದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.