CSK vs SRH: ಈ ಪಂದ್ಯದಲ್ಲಿ ಚೆನ್ನೈ 78 ರನ್ಗಳಿಂದ ಗೆದ್ದಿದೆ ಆದರೆ ಪಂದ್ಯದ ಮಧ್ಯದಲ್ಲಿ, ಮಗು ಜನಿಸಲಿರುವ ಕಾರಣ ಪಂದ್ಯವನ್ನು ಬೇಗ ಮುಗಿಸಬೇಕು ಎಂದು ಸಾಕ್ಷಿ ಮಹೇಂದ್ರ ಸಿಂಗ್ ಧೋನಿ ಪೋಸ್ಟ್ ಮಾಡಿದ್ದಾರೆ.
Mahendra Singh Dhoni : ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಎಮ್.ಎಸ್ ದೋನಿ ಇತ್ತೀಚೆಗೆ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ದೋನಿ ತಮ್ಮ ಮಗಳು ಓದುತ್ತಿರುವ ಸ್ಕೂಲ್ ಫೀಸ್ ವಿಚಾರವಾಗಿ ಹೈಲೈಟ್ ಆಗಿದ್ದಾರೆ.
ಭಾರತೀಯ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಇತ್ತೀಚೆಗೆ ಧೋನಿ ಎಂಟರ್ಟೈನ್ಮೆಂಟ್ ಎಂಬ ತಮ್ಮದೇ ಆದ ನಿರ್ಮಾಣ ಕಂಪನಿಯನ್ನು ತೆರೆಯುವ ಮೂಲಕ ಚಲನಚಿತ್ರ ನಿರ್ಮಾಪಕರಾಗಿದ್ದಾರೆ.
Sakshi Is A Big Fan Of: ಕೂಲ್ ಕ್ಯಾಪ್ಟನ್ ಧೋನಿ ಕ್ರೀಕೆಟ್ ಆಟದಿಂದ ನಿವೃತ್ತಿ ಹೊಂದಿದ್ದರೂ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ‘ಎಲ್ಜಿಎಂ’ ಸಿನಿಮಾ ಪ್ರಚಾರ ವೇಳೆ ಧೋನಿ ಪತ್ನಿ ನೆಚ್ಚಿನ ನಟನ ಬಗ್ಗೆ ಹೇಳಿಕೊಂಡಿದ್ದಾರೆ
MS Dhoni Wedding Anniversary: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಅವರ ವಿವಾಹವಾಗಿ ಇಂದಿಗೆ ಭರ್ತಿ 13 ವರ್ಷ. ಸಾಕ್ಷಿ-ಧೋನಿ ಪ್ರೀತಿಯ ಸಾಕ್ಷಿಯಾಗಿ 2010ರ ಇದೇ ದಿನದಂದು ವಿವಾಹವಾದರು. ಇಲ್ಲಿದೆ ನೋಡಿ ಕ್ಯೂಟ್ ದಂಪತಿಯ ಫೋಟೊಸ್ ನೋಡಿ..
ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಧೋನಿಯವರ ಹೊಸ ಕುದುರೆ ಮೈದಾನದಾದ್ಯಂತ ಓಡುತ್ತಿರುವುದು ಕಂಡುಬರುತ್ತದೆ.
ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಸಹ ಆಟಗಾರರು ಎನ್ನುವುದು ಎಲ್ಲರಿಗೂ ಮತ್ತು ಇಡೀ ಜಗತ್ತಿಗೂ ತಿಳಿದಿರುವ ವಿಷಯ. ದರೆ ಈಗ ನಾವು ಇಲ್ಲಿ ಹೇಳ ಹೊರಟಿರುವ ವಿಷಯ ಇದಲ್ಲ. ಬದಲಾಗಿ ಇವರಿಬ್ಬರ ಪತ್ನಿಯರು ಶಾಲೆಯೊಂದರಲ್ಲಿ ಸಹಪಾಠಿಗಳು ಎನ್ನುವುದನ್ನು ನಾವು ಹೇಳುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.